ಮನೆ ದೇವರ ನಾಮ ತ್ರಿಭುವನ ಜನನಿ ಜಗನ್ಮೋಹಿನಿ

ತ್ರಿಭುವನ ಜನನಿ ಜಗನ್ಮೋಹಿನಿ

0

ತ್ರಿಭುವನ ಜನನಿ ಜಗನ್ಮೋಹಿನಿ

ಅಭಯಪ್ರದಾಯಿನಿ ಪಾವನಿ ಪಾಹಿಮಾಂ

ತ್ರಿಭುವನ ಜನನಿ ಜಗನ್ಮೋಹಿನಿ

ಕರುಣಾಕರಿ ಶಂಕರಿ

ದೇವಿ ಪಾವನಿ ಪರಮೇಶ್ವರಿ ದಯಾಮಯಿ

ತ್ರಿಭುವನ ಜನನಿ ಜಗನ್ಮೋಹಿನಿ

ಹರಸತಿ ಕಲ್ಯಾಣಿ ಪರಶಿವೆ ಫಣಿವೇಣಿ

ಸ್ಮರಹರ ನಿಜರಾಣಿ ಪರಮಪೂರ್ಣಮಣಿ

ವಾರಿಜಸಂಜಾತೆ ವಾಂಛಿತ ಫಲದಾತೆ

ವರಶುಭಗಾತ್ರೇ ನೀರಜನೇತ್ರೇ

ಸುರನರ ಸೇವಿತೆ ಗಿರಿಜೆ ಪರಂಜ್ಯೋತಿ

ವಾರಿಜಸಂಮಾತೆ ಸುಜನ ಸಂಪ್ರೀತೆ

ತ್ರಿಭುವನ ಜನನಿ ಜಗನ್ಮೋಹಿನಿ

ಅಭಯಪ್ರದಾಯಿನಿ ಪಾವನಿ ಪಾಹಿಮಾಂ

ತ್ರಿಭುವನ ಜನನಿ ಜಗನ್ಮೋಹಿನಿ

ಹಿಂದಿನ ಲೇಖನಬಿಜೆಪಿ ಸರ್ಕಾರ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವಂತೆ  ದಸಂಸ ಒತ್ತಾಯ
ಮುಂದಿನ ಲೇಖನದಿನನಿತ್ಯ ಯಾವ ಯೋಗಾಸನ ಮಾಡಬೇಕು ಅನ್ನೋ ಗೊಂದಲವೇ? ಇಲ್ಲಿದೆ ಮಾಹಿತಿ