ಮನೆ ದೇವರ ನಾಮ ಗಾಯನವ ಮಾಡೋ ಗಣನಾಥನ ।। ದೇವರ ನಾಮ ಗಾಯನವ ಮಾಡೋ ಗಣನಾಥನ ।। December 21, 2022 0 Share WhatsAppTelegramFacebookTwitterEmail ಗಾಯನವ ಮಾಡೋ ಗಣನಾಥನ ।। ಗಾಯನವ ಮಾಡೋ ವರಗಳ ಬೇಡೋ|| ಆದಿಗೆ ಪೂಜೆಗೆ ಆಖರ ನೀತನು ಸಾಧನ ಸಂಪದಕ್ಕೆ ಸುಮನವ ನೀವ | ಮೂಷಿಕ ವಾಹನ ಲಂಬೋದರ ಶಕ್ತ, ಪಾಶಾಂಕುಶ ಧರ ಮೋದಕ ಹಸ್ತ ।। ಭವಸಂಭವ ಸುರವರ ನೀತ, ಭಾವಜನಯ್ಯನ ಅತಿ ಪ್ರೀತ । ಸುರಋಷಿ ನರರಿಗೆ ಒಲಿದಾತ, ನಿರುತ ವೆಂಕಟ ವಿಠಲನ ದೂತ ।।