ಮನೆ ಜ್ಯೋತಿಷ್ಯ ಆರ್ಧ್ರಾ ಜಾತಕನ ರೋಗ

ಆರ್ಧ್ರಾ ಜಾತಕನ ರೋಗ

0

    ಗಂಟಲ ಬಾವು, ಕಿವಿಯ ಗುಳ್ಳೆ,ಅಸ್ತಮಾ ಅನ್ನನಾಳದ ವಿಕಾರ ಕರ್ಣ ಮೂಲ   ಒಣಕೆಮ್ಮು,  ಗಂಟಲ ಮಾರಿ ಕಿವಿಯಲ್ಲಿ ಕೀವು ಮತಿಭ್ರಮೆ ಜಡಕ್ಕೆ ಕರ್ಣರೋಗ

Join Our Whatsapp Group

     ವಿಶೇಷ- ಈ ನಕ್ಷತ್ರ ಭಾಗವು ಸಂತಾನೋತ್ಪಂದನೆಗಾಗಿ ದುರ್ಬಲವಾದುದು ಈ ನಕ್ಷತ್ರದಲ್ಲಿ ಜನಿಸಿದ ಅಧಿಕಾಂಶ ಜಾತಕರು ದುರ್ಬಲ ಅಥವಾ ಅಲ್ಪವೀರ್ಯಾದವರು ಹಾಗೂ  ಶೀಘ್ರಸ್ಖಲನದ ರೋಗಿಗಳಾಗಿರುತ್ತಾರೆ. ವಾಣಿಜ್ಯಶಾಸ್ತ್ರ ಅಥವಾ ಅರ್ಥಶಾಸ್ತ್ರ ತಾಂತ್ರಿಕ ಕಾರ್ಯ ಅಥವಾ ಭ್ರಮಶೀಲ ಕಾರ್ಯಗಳಿಂದ ಅಧಿಕ ಧಪ್ರಾಪ್ರಾಪ್ತಿ ಹೊದುತ್ತಾರೆ .

       ಬುಧನ ರಾಶಿ ಹಾಗೂ ರಾಹುವಿನ ನಕ್ಷತ್ರದಲ್ಲಿ ಜನಿಸಿದ ಅಧಿಕಾಂಶ ಜಾತಕರು ಮಧುರ ಭಾಷಿಗಳು,ಸರ್ವರೊಡನೆ ಪ್ರೇಮದಿಂದ ವ್ಯವಹಾರ ಮಾಡುವವರು ವೈದ್ಯ ಅಥವಾ ಮಂತ್ರಶಕ್ತಿಯನ್ನು ಬಲ್ಲವರು.ಶುದ್ಧ ಮನಸ್ಸಿನವರು,  ಗತಿಸಿಹೋದ ಕಾರ್ಯಗಳ ಕುರಿತು ಚಿಂತಿಸುವವರು, ದುರ್ಬಲ ಮನಸ್ಸಿನವರು, ಅನಾರೋಗ್ಯದ ಶರೀರದವರು ನಶೆಯ ಪದಾರ್ಥಗಳನ್ನು ಸೇವಿಸುವವರು,ಧೂಮಪಾನ ಮತ್ತು ತಂಬಾಕು ಮುಂತಾದವುಗಳನ್ನು ಸೇವಿಸುವವರು,ಸಾಧಾರಣ ಆರ್ಥಿಕ ಸ್ಥಿತಿಯುಳ್ಳವರು ಅಸಮಾನಜನಕ ಕಾರ್ಯ ಮಾಡುವವರು, ದೂರದರ್ಶಿಗಳು,ಕುಟುಂಬದವ ರೋಡನೆ ಕಲಹ ಮಾಡುವವರು ಭೂತ ಪ್ರೇತ ಬಿಡಿಸುವವರು ಅಥವಾ ಅಲೆಮಾರಿ ಜೀವನ ನಡೆಸುವವರು ಹಾಗೂ ಅಹಂಕಾರಿಗಳು ಆಗುತ್ತಾರೆ ಬಾಹ್ಯ ವಿಲಾಸ, ಆಡಂಬರದ ವಿಷಯಗಳಲ್ಲಿ ಇವರು ವಿಶೇಷ ಪ್ರತಿಷ್ಠೆ ಹೊಂದಿತ್ತಾರೆ

      ಬುಧ ಅಥವಾ ಈ ನಕ್ಷತ್ರದ ಭಾಗದಿಂದ ಭ್ರಮನಿಸುವಾಗ, ಜಾತಕರು ತನ್ನ ದೆಶೆ ಅಥವಾ ಮಹಾದೇಶೆಯ ಅನುಸಾರ ಇದೆ ಗ್ರಹಗಳ ಭಾವಸ್ಥಿತಿಯ ಅನುಸಾರ ಫಲವನ್ನು ಪ್ರಾಪ್ತಿ ಹೊಂದುತ್ತಾನೆ ಈ ನಕ್ಷತ್ರ ಜಾತಕನಿಗೆ,ಸೂರ್ಯ ಈ ನಕ್ಷತ್ರದ ಮೇಲೆ ಭ್ರಮಣ ಮಾಡುವ ಕಾಲದಲ್ಲಿ ವಿಶೇಷ ಪ್ರಾಕ್ಟಿ ಹಾಗು ಪ್ರೇರಣೆ ವ್ಯಾಪ್ತಿಯಾಗುತ್ತದೆ ಸೂರ್ಯನು ಆಷಾಡ ಮಾಸದ ಸುಮಾರು 20 ದಿನಗಳವರೆಗೆ ಈ ನಕ್ಷತ್ರಲ್ಲಿರುತ್ತಿನೆ ಈ ನಕ್ಷತ್ರ ಮೇಲೆ ಪ್ರಮಾಣ ಮಾಡುವ ಸಮಯದಲ್ಲಿಯೇ ಮಕರ ರೇಖೇಯ ಭೂಭಾಗ ಮತ್ತು ಮಳೆಯ ಪ್ರದೇಶಗಳಲ್ಲಿ ಪ್ರಥಮ ಮಳೆಯ ಲಕ್ಷಣಗಳು ಗೋಚವಾಗುತ್ತವೆ. ಸೂರ್ಯನ ವಿಕಿರಣ ಪ್ರಭಾವ ಆರ್ದ್ರಾ ನಕ್ಷತ್ರದ ಜಾತಕ ಮೇಲೆ ಸಾಮಾನ್ಯ ಪ್ರಮಾಣದಲ್ಲಾಗುತ್ತದೆ.ಚಂದ್ರನು ಪ್ರತಿ 27 ದಿನಗಳಲ್ಲಿ ಒಂದು ದಿನ ಈ ನಕ್ಷತ್ರದ ಮೇಲಿರುತ್ತಾನೆ.