ಮನೆ ರಾಜ್ಯ ಮಂಡ್ಯ ಅಪರ ಜಿಲ್ಲಾಧಿಕಾರಿಯಾಗಿ ಡಾ ಹೆಚ್. ಎಲ್. ನಾಗರಾಜ್ ನೇಮಕ

ಮಂಡ್ಯ ಅಪರ ಜಿಲ್ಲಾಧಿಕಾರಿಯಾಗಿ ಡಾ ಹೆಚ್. ಎಲ್. ನಾಗರಾಜ್ ನೇಮಕ

0

ಮಂಡ್ಯ(Mandya): ಜಿಲ್ಲೆಯ ಅಪರ ಜಿಲ್ಲಾಧಿಕಾರಿ  ಹಾಗೂ ಅಪರ ಜಿಲ್ಲಾ ದಂಡಾಧಿಕಾರಿಯಾಗಿ  ಡಾ. ಹೆಚ್‌.ಎಲ್‌. ನಾಗರಾಜ್‌ ಅವರನ್ನು ನೇಮಕ ಮಾಡಲಾಗಿದೆ. 

ಡಾ. ಹೆಚ್‌.ಎಲ್‌. ನಾಗರಾಜ್‌ ಅವರು ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಉಪ ವಿಭಾಗದ ಹಾಗೂ  ವಿಭಾಗಾಧಿಕಾರಿ ನಾಗರಾಜು ನಿರ್ವಹಿಸುತ್ತಿದ್ದರು. ಈ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿ. ಆರ್. ಶೈಲಜಾ ಇವರ ಜಾಗಕ್ಕೆ ವರ್ಗಾಯಿಸಲಾಗಿದೆ.

ಹಿಂದಿನ ಲೇಖನಒಪ್ಪಂದ ಮುಗಿದ ಬಳಿಕ ಚೆಕ್ ಬೌನ್ಸ್ ಆದರೆ ವ್ಯಕ್ತಿಯನ್ನು ಶಿಕ್ಷಿಸಲು ಅವಕಾಶವಿಲ್ಲ: ಹೈಕೋರ್ಟ್
ಮುಂದಿನ ಲೇಖನಮೈಸೂರಿನಲ್ಲಿ ಹೈ-ಅಲರ್ಟ್: ಗಡಿಭಾಗದಲ್ಲಿ ತಪಾಸಣೆ ಚುರುಕು