ಮನೆ ಉದ್ಯೋಗ ಡಿಆರ್’ಡಿಓ: ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಡಿಆರ್’ಡಿಓ: ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

0

ಡಿಆರ್’ಡಿಓ(ರಕ್ಷಣಾ ಸಂಶೋಧನೆ ಅಭಿವೃದ್ದಿ ಸಂಸ್ಥೆ-DRDO) ಕಾಂಬ್ಯಾಟ್ ವೆಹಿಕಲ್ ರಿಸರ್ಚ್ ಆ್ಯಂಡ್ ಡೆವಲಪ್’ಮೆಂಟ್ ಎಸ್ಟಾಬ್ಲಿಶ್’ಮೆಂಟ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಕಂಪ್ಯೂಟರ್ ಆಪರೇಟರ್, ಅಪ್ರೆಂಟಿಸ್ ಹಾಗೂ ವಿವಿಧ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ drdo.gov.inಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಹುದ್ದೆಯ ಮಾಹಿತಿ:

ಕಾರ್ಪೆಂಟರ್: 01

ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್ (COPA): 20

ಡ್ರಾಟ್ಸ್ಮನ್(ಮೆಕ್ಯಾನಿಕಲ್):08

ಎಲೆಕ್ಟ್ರಿಷಿಯನ್: 15

ಎಲೆಕ್ಟ್ರಾನಿಕ್ಸ್: 10

ಫಿಟ್ಟರ್: 35

ಮಷಿನಿಸ್ಟ್: 12

ಮೆಕ್ಯಾನಿಕ್ (ಮೋಟಾರ್ ವೆಹಿಕಲ್): 05

ಪೇಂಟರ್: 02

ಪ್ಲಂಬರ್: 01

ಟರ್ನರ್: 05

ವೆಲ್ಡರ್: 05

ವಿದ್ಯಾರ್ಹತೆ:

ರಕ್ಷಣಾ ಸಂಶೋಧನೆ ಅಭಿವೃದ್ದಿ ಸಂಸ್ಥೆ-DRDO, ಕಾಂಬ್ಯಾಟ್ ವೆಹಿಕಲ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ ಎಸ್ಟಾಬ್ಲಿಶ್ಮೆಂಟ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಆಯಾ ಟ್ರೇಡ್ನಲ್ಲಿ ಐಟಿಐ ಪೂರ್ಣಗೊಳಿಸಿರಬೇಕು.

ಅರ್ಜಿ ಶುಲ್ಕ:

ರಕ್ಷಣಾ ಸಂಶೋಧನೆ ಅಭಿವೃದ್ದಿ ಸಂಸ್ಥೆ-DRDO, ಕಾಂಬ್ಯಾಟ್ ವೆಹಿಕಲ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ ಎಸ್ಟಾಬ್ಲಿಶ್ಮೆಂಟ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ವಯೋಮಿತಿ:

ರಕ್ಷಣಾ ಸಂಶೋಧನೆ ಅಭಿವೃದ್ದಿ ಸಂಸ್ಥೆ-DRDO, ಕಾಂಬ್ಯಾಟ್ ವೆಹಿಕಲ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ ಎಸ್ಟಾಬ್ಲಿಶ್ಮೆಂಟ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯೋಮಿತಿ ಈ ಕೆಳಕಂಡ ರೀತಿಯಲ್ಲಿ ಇರಬೇಕು.

ಕನಿಷ್ಠ 18 ವರ್ಷ

ಗರಿಷ್ಠ 27 ವರ್ಷ

ಒಬಿಸಿ ಅಭ್ಯರ್ಥಿಗಳು -30 ವರ್ಷ ಮೀರಿರಬಾರದು.

ಎಸ್ಸಿ/ಎಸ್ಟಿ ಅಭ್ಯರ್ಥಿಗಳು- 32 ವರ್ಷ ಮೀರಿರಬಾರದು.

ಅಂಗವಿಕಲ ಅಭ್ಯರ್ಥಿಗಳು- 37 ವರ್ಷ ಮೀರಿರಬಾರದು.

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 23/10/2022

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13/11/2022

ಆಯ್ಕೆ ವಿಧಾನ:

ಶಾರ್ಟ್ ಲಿಸ್ಟ್

ಸಂದರ್ಶನ

ಹಿಂದಿನ ಲೇಖನಆತುರದ ನಿರ್ಧಾರ ತೆಗೆದುಕೊಂಡು ನಂತರ ವಿಷಾದಿಸುವವರು ಈ ರಾಶಿಯವರು
ಮುಂದಿನ ಲೇಖನಸೋಮಣ್ಣ ವಿರುದ್ಧ ದೂರು ನೀಡುವಂತೆ ಮಾನಸಿಕ ಹಿಂಸೆ: ಸಂತ್ರಸ್ತೆಯಿಂದ ದೂರು ದಾಖಲು