ಮನೆ ರಾಜ್ಯ ದಸರಾ-2023:  ಗಜಪಡೆಗೆ ತೂಕ ಪರೀಕ್ಷೆ, ಕ್ಯಾಪ್ಟನ್ ಅಭಿಮನ್ಯು ಬಲಶಾಲಿ

ದಸರಾ-2023:  ಗಜಪಡೆಗೆ ತೂಕ ಪರೀಕ್ಷೆ, ಕ್ಯಾಪ್ಟನ್ ಅಭಿಮನ್ಯು ಬಲಶಾಲಿ

0

ಮೈಸೂರು:  ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿ ಅರಮನೆಯಲ್ಲಿ ಬೀಡುಬಿಟ್ಟಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ಇಂದು ತೂಕ ಪರೀಕ್ಷೆ ನಡೆಸಲಾಯಿತು. ತೂಕದಲ್ಲಿ ಕ್ಯಾಪ್ಟನ್ ಅಭಿಮನ್ಯುನೇ ಬಲಶಾಲಿಯಾಗಿದ್ದಾನೆ.

ದೇವರಾಜ ಮೊಹಲ್ಲಾದ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ಮೊದಲ ಹಂತದಲ್ಲಿ 8ಆನೆಗಳಿಗೆ ತೂಕ ಪರೀಕ್ಷೆ ಮಾಡಲಾಯಿತು. ಪೊಲೀಸರ ಬಿಗಿ ಭದ್ರತೆಯಲ್ಲಿ ಗಜಪಡೆ ಕರೆತರಲಾಗಿತ್ತು.

ದಸರಾ ಗಜಪಡೆಯ ತೂಕದ ವಿವರ …

ಅಭಿಮನ್ಯು – 5,160 ಕೆಜಿ.

ವಿಜಯ – 2,830 ಕೆಜಿ.

ಭೀಮ – 4,370 ಕೆಜಿ

ವರಲಕ್ಷ್ಮಿ – 3,020 ಕೆಜಿ

ಮಹೇಂದ್ರ – 4,530 ಕೆಜಿ

ಧನಂಜಯ – 4,940 ಕೆಜಿ

ಕಂಜನ್ – 4,240 ಕೆಜಿ

ಗೋಪಿ – 5,080 ಕೆಜಿ

ಹಿಂದಿನ ಲೇಖನಪ್ರೆಸಿಡೆಂಡ್ ಆಫ್ ಭಾರತ್ ಬಳಿಕ ಪ್ರೈಮ್ ಮಿನಿಸ್ಟರ್ ಆಫ್ ಭಾರತ್: ಮೋದಿ ಇಂಡೋನೇಷ್ಯಾ ಭೇಟಿಯ ಅಧಿಕೃತ ಪತ್ರ ಹಂಚಿಕೊಂಡ ಬಿಜೆಪಿ
ಮುಂದಿನ ಲೇಖನ7ನೇ ವಾರ್ಷಿಕೋತ್ಸವ: ಬಳಕೆದಾರರಿಗೆ ಆಕರ್ಷಕ ಆಫರ್ ನೀಡಿದ ರಿಲಯನ್ಸ್ ಜಿಯೋ