ಇಲ್ಲಿ ಪಾಪಗ್ರಹವಾಗಿ ರವಿಯು ಷಷ್ಠದಲ್ಲೇ ಇರುವುದರಿಂದ ರವಿಯು ಕಾರಕದಂತೆ ತಲೆಯಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿದೆ.ತಲೆಯ ಹಿಂದೆ ತಲೆನೋವು ಕಾಣಿಸಿಕೊಂಡಿತು. ತಲೆಯ ನೋವಿನ ಮಾತ್ರೆಯನ್ನು ನುಂಗಿ ತಾತ್ಕಾಲಿಕ ಉಪಸಮನ ಮಾಡಿಕೊಳ್ಳುತ್ತಿದ್ದರು.ಅಂತರ ದೃಷ್ಟಿ ತೊಂದರೆಯಾಗಿ ಪರೀಕ್ಷೆ ಮಾಡಿಸಿಕೊಂಡಿದ್ದರಿಂದ ಕ್ಯಾನ್ಸರ್ ಎಂದು ಧೃಡಪಟ್ಟಿತು ಇಲ್ಲಿ ಕೇತು 275 ಡಿಗ್ರಿ 37 ಒಂದು ಪ್ಯಾಂಟ್ ಅಂಶದ ರವೀ ನಕ್ಷತ್ರದಲ್ಲಿ ಸ್ಥಿತಿ ಕೇತುವಿಗೆ ಆರನೇ ಅಧಿಪತಿ ಸಂಬಂಧ ಬಂದಿದೆ.
ಉದಾಹರಣೆಗೆ ಜಾತಕ 4
ಈ ಜಾತಕರಿಗೆ 1991ರ ಮಧ್ಯದಲ್ಲಿ ಸ್ಥಾನ ಕ್ಯಾನ್ಸರ್ ಕಾಣಿಸಿಕೊಂಡಿತು. ಜುಲೈ 1991ರ ಶನಿದೆಶೆ /ಕೇತು ಭುಕ್ತಿ /ಶನಿ ಅಂತರದಲ್ಲಿ ಆಪರೇಷನ್ ಮಾಡಿ ತೆಗೆದು ಹಾಕಿದರು.
ಈ ಅನಂತರ ಶನಿದಶೆ/ ಶುಕ್ರ ಭುಕ್ತಿ 1993ರಲ್ಲಿ ನಿಧನ. ನಿಯಮದಂತೆ ಚಂದ್ರ ರಕ್ತ ಸ್ಥಾನಕಾರಕ, ಕಾಲ ಪುರುಷ ರಾಶಿಯಂತೆ ಕಟಕರಾಶಿ ಎದೆಯ ಭಾಗ. ಇಲ್ಲಿ ಶತೃ ಗ್ರಹಗಳು ಸ್ಥಿತ.ಕೇತು ದೃಷ್ಟಿ ಇದೆ. ಇಲ್ಲಿ ಬುಧ ಷಷ್ಠಾಧಿಪತಿ ಆಗಿ ತೃತೀಯ ತೃತೀಯದಲ್ಲಿ ಸ್ಥಿತನಾಗಿ ಚಂದ್ರನ್ನು ವೀಕ್ಷಿಸುತ್ತಾರೆ ಮತ್ತು ಕುಜನು ಪಿಡಿತನಾಗಿ ಚಂದ್ರನ ಮೇಲೆ ದೃಷ್ಟಿ ಇದೆ. ಇಲ್ಲಿ ಶನಿ ದಶೆಯಲ್ಲಿ ಮತ್ತು ಕೇತು ಭುಕ್ತಿಯಲ್ಲಿ ಇಬ್ಬರ ದೃಷ್ಟಿ ಕುಜನ ಮೇಲೆ ಇದೆ. ಕುಜ ದೃಷ್ಟಿ ಚಂದ್ರನ ಮೇಲೆ ಇರುವುದರಿಂದ ಅವರ ದಶೆ ಭುಕ್ತಿಯಲ್ಲಿ ವ್ಯಾಧಿ ಕಾಣಿಸಿಕೊಂಡಿದೆ.ಕುಜನ ದೃಷ್ಟಿ ಚಂದ್ರನ ಕಟಕರಾಶಿಯಾಧಿಪತಿ ಮೇಲೆ ಇರುವುದರಿಂದ ಆಪರೇಷನ್ ಆಗಿದೆ. ಶನಿಯು ವಕ್ರಿಯಾಗಿ ಎಂಟನೇ ಸ್ಥಾನದಲ್ಲಿ ಸ್ಥಿತ ರಾಹು ಕುಜರ ದೃಷ್ಟಿ.
ಉದಾಹರಣೆ ಜಾತಕ 5 ರಕ್ತ ಕ್ಯಾನ್ಸರ್ :
ಈ ಜಾತಕರಿಗೆ ಗುರುದೆಶೆ ಶನಿ ಭಕ್ತಿ ಕುಜ ಅಂತರದಲ್ಲಿ ರಕ್ತ ಕ್ಯಾನ್ಸರ್ ಎಂದು ವೈದ್ಯಕೀಯ ಮೂಲಗಳಿಂದ ತಿಳಿದು ಬಂದಿದೆ.ಆದ್ದರಿಂದ 1900 ರಿಂದ ಬಂದಿದೆ ಈಗ ಕಿಮೋಥೆರಪಿ ಮಾಡಿಸಿ ಕೊಳ್ಳುತ್ತಾರೆ ಆದರೂ ಪೂರ್ಣವಾಗಿ ಗುಣವಾಗಿಲ್ಲ ಈ ಜಾತಕದಲ್ಲಿ ರಾಷ್ಟ್ರಾಧಿಪತಿ ಚಂದ್ರ ರಾಹು ನಕ್ಷತ್ರ ಸ್ಥಿತರಾಗಿ ರಾಹು ದೃಷ್ಟಿ ಮತ್ತು ನೀಚ ಕುಜ ಷಷ್ಟದಲ್ಲಿ ಕೆಟ್ಟ ಷಷ್ಠಾಧಿಪತಿಯನ್ನೇ ನೋಡುವುದರಿಂದ ಇಬ್ಬರು ರತ್ತಕಾರರು ಕೆಟ್ಟಿದ್ದಾರೆ ಕಟಕ ರಾಶಿಯಲ್ಲಿ ಶುಕ್ರ ಕುಜರ ಯತಿ, ರಾಶಿ ಕೆಟ್ಟಿದೆ ರಕ್ತಕಾರಕ ಕಷ್ಟದಲ್ಲಿ ಕೆಟ್ಟ ರಾಜಾಧಿಪತಿ ಚಂದ್ರ ಮತ್ತು ವಕ್ರಶನಿಯ ದೃಷ್ಟಿ ಸಿಂಹರಾಶಿಗೆ ಎಂಟನೇ ಬುಧ 12ನೇ ಶನಿ ಮತ್ತು ಆರನೇ ಚಂದ್ರನ ಸಂಬಂಧಬಂದಿದೆ. ಅದೇ ರೀತಿ ಲಗ್ನಕ್ಕೂ ಬಂದಿರುವುದರಿಂದ ಗುರುದೆಶೆ ಶನಿಭುಕ್ತಿ ಕುಜನ ಅಂತರದಲ್ಲಿ ಲಗ್ನವು ಬಹಳ ಪೀಡಿತ. ಚಂದ್ರನೂ ಸಹ ರಕ್ತ ಕಾರಕನವಾಗುವುದರಿಂದ, ವಕ್ರಶನಿ ಮತ್ತು ನೀಚ ಕುಜನ ಸಂಬಂಧ ಇರುವುದರಿಂದ ಈ ವ್ಯಾಧಿ ಬಂದಿದೆ. ಇಲ್ಲಿ ಆರನೇ ಅಧಿಪತಿ, ಅವನಂತೆ ಬಂದಿದೆ.