ಮನೆ ಮನೆ ಮದ್ದು ಜ್ವರ

ಜ್ವರ

0

1.ಜ್ವರಕ್ಕೆ ಒಂದೆನೆ ಹೊನ್ನೆ ಬೇರು, ಉತ್ತರಣಿ ಬೇರು, ಗರುಗದ ಬೇರು ಇವುಗಳ ಕಷಾಯವನ್ನು ದಿನಕ್ಕೆ ಮೂರು ವೇಳೆ ಸೇವಿಸಲು ಜ್ವರ ಹರಣವಾಗುವುದು.
2.ಅಮೃತಬಳ್ಳಿ ಕಷಾಯದಿಂದ ಜ್ವರ ಅರಣವಾಗುವುದು

  1. ತ್ರಿಪುಲಾ ಚೂರ್ಣದಿಂದ ಜ್ವರ ನಿವಾರಣೆ ಆಗುವುದು
  2. ತ್ರಿಕಟುಕ,ಶುಂಠಿ, ಮೆಣಸು, ಹಿಪ್ಪಲೆ ಕಷಾಯ ಜ್ವರ ಹರಣ
  3. ನೆಲಬೇವು, ಭದ್ರಮುಷ್ಟಿ ಕಟುಕ ರೋಹಿಣಿ ಅಮೃತಬಳ್ಳಿ,, ಶುಂಠಿಯ ಕಷಾಯವು ಜ್ವರ ಹರಣವಾಗುವುದು
  4. ಕಟುಕ ರೋಹಿಣಿ ಚೂರ್ಣವನ್ನು ಸೇವಿಸಲು ಜ್ವರ ಕಡಿಮೆ ಆಗುವುದು.
  5. ಪ್ಯಾರಾಸೆಟಮಾಲ್ ಎಂಬ ಮಾತ್ರೆ ಸೇವಿಸುವುದರಿಂದ ಜ್ವರ ಹರವಾಗುವುದು.
  6. ಕ್ಲೋರೋಮೈಸೆಲಿನ್ ಕ್ಯಾಪ್ಸೂಲ್ ಸೇವಿಸಿದರೆ ಜ್ವರ ಶಮನವಾಗುವುದು.