ನವದೆಹಲಿ(New Delhi): ಮಂಕಿಪಾಕ್ಸ್ ವೈರಾಣು ಸೋಂಕಿನ ಐದನೇ ಪ್ರಕರಣ ಶನಿವಾರ ನವದೆಹಲಿಯಲ್ಲಿ ಪತ್ತೆಯಾಗಿದೆ.
22 ವರ್ಷದ ಆಫ್ರಿಕಾ ಮೂಲದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈಕೆ ಒಂದು ತಿಂಗಳ ಹಿಂದೆಯಷ್ಟೇ ನೈಜೀರಿಯಾಗೆ ಪ್ರಯಾಣ ಬೆಳೆಸಿದ್ದರು.
ಮಂಕಿಪಾಕ್ಸ್ ವೈರಾಣು ಸೋಂಕಿನ ಲಕ್ಷಣ ಪತ್ತೆಯಾದ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಆಕೆಯನ್ನು ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಳಿಕ ಶುಕ್ರವಾರ ರಾತ್ರಿ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ.
Saval TV on YouTube