ಮನೆ ಉದ್ಯೋಗ ಫಿಲ್ಮ್ ಅಂಡ್ ಟೆಲಿವಿಷನ್ ಇನ್’ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಕೆಲಸ ಖಾಲಿ ಇದೆ: ಇಂದೇ ಅರ್ಜಿ ಸಲ್ಲಿಸಿ

ಫಿಲ್ಮ್ ಅಂಡ್ ಟೆಲಿವಿಷನ್ ಇನ್’ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಕೆಲಸ ಖಾಲಿ ಇದೆ: ಇಂದೇ ಅರ್ಜಿ ಸಲ್ಲಿಸಿ

0

ಫಿಲ್ಮ್ ಅಂಡ್ ಟೆಲಿವಿಷನ್ ಇನ್’ಸ್ಟಿಟ್ಯೂಟ್ ಆಫ್ ಇಂಡಿಯಾ’ವು ಅಗತ್ಯ ಇರುವ ಗ್ರೂಪ್ ಬಿ ಮತ್ತು ಸಿ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ.

Join Our Whatsapp Group

ನೇಮಕಾತಿ ಪ್ರಾಧಿಕಾರ : ಫಿಲ್ಮ್ ಅಂಡ್ ಟೆಲಿವಿಷನ್ ಇನ್’ಸ್ಟಿಟ್ಯೂಟ್ ಆಫ್ ಇಂಡಿಯಾ

ಹುದ್ದೆಗಳ ಹೆಸರು : ಗ್ರೂಪ್ ಬಿ, ಗ್ರೂಪ್ ಸಿ ಹುದ್ದೆ

ಒಟ್ಟು ಹುದ್ದೆಗಳ ಸಂಖ್ಯೆ : 84

ವಿದ್ಯಾರ್ಹತೆ : ಎಸ್’ಎಸ್’ಎಲ್’ಸಿ / ದ್ವಿತೀಯ ಪಿಯುಸಿ / ಡಿಪ್ಲೊಮ / ಡಿಗ್ರಿ ಪಾಸ್ ಮಾಡಿರಬೇಕು.

ಯಾವುದೇ ಹುದ್ದೆಗೆ ಅರ್ಜಿ ಹಾಕಲು ರೂ.1000 ಶುಲ್ಕ ಪಾವತಿ ಮಾಡಬೇಕು.

ಎಫ್’ಟಿಐಐ ಗ್ರೂಪ್ ಬಿ, ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಹಾಕಲು ಹುದ್ದೆಗಳಿಗೆ ಅನುಸಾರವಾಗಿ ಗರಿಷ್ಠ 25 ರಿಂದ 50 ವರ್ಷದವರೆಗೆ ಅವಕಾಶ ನೀಡಲಾಗಿದೆ.

ಪ್ರಮುಖ ದಿನಾಂಕಗಳು

ಆನ್ಲೈನ್ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 29-04-2023

ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 29-05-2023

ಅಪ್ಲಿಕೇಶನ್ ಸಲ್ಲಿಸುವುದು ಹೇಗೆ?

– ಎಫ್’ಟಿಐಐ ಅಧಿಕೃತ ವೆಬ್ಸೈಟ್ ವಿಳಾಸ https://ftiirecruitment.in/Home/index.html ಕ್ಕೆ ಭೇಟಿ ನೀಡಿ.

– ಓಪನ್ ಆದ ಪೇಜ್ನಲ್ಲಿ ‘Registration’ ಎಂದಿರುವಲ್ಲಿ ಕ್ಲಿಕ್ ಮಾಡಿ.

– ಮತ್ತೊಂದು ಪೇಜ್ ಓಪನ್ ಆಗುತ್ತದೆ. ಇಲ್ಲಿ ಕೇಳಲಾದ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿ.

ಕ್ಯಾಮೆರಾಮ್ಯಾನ್, ಗ್ರಾಫಿಕ್ ಅಂಡ್ ವಿಸುವಲ್ ಅಸಿಸ್ಟಂಟ್, ಫಿಲ್ಮ್ ಎಡಿಟರ್, ಲ್ಯಾಬೋರೇಟರಿ ಅಸಿಸ್ಟಂಟ್, ರಿಸರ್ಚ್ ಅಸಿಸ್ಟಂಟ್, ಪ್ರೊಡಕ್ಷನ್ ಅಸಿಸ್ಟಂಟ್, ಸೌಂಡ್ ರೆಕಾರ್ಡಿಸ್ಟ್, ಸ್ಟೆನೋಗ್ರಾಫರ್, ಅಪ್ಪರ್ ಡಿವಿಷನ್ ಕ್ಲರ್ಕ್, ಮೆಕ್ಯಾನಿಕ್, ಹಿಂದಿ ಟೈಪಿಸ್ಟ್ ಕ್ಲರ್ಕ್, ಮೆಕ್ಯಾನಿಕ್, ಕಾರ್ಪೆಂಟರ್, ಡ್ರೈವರ್, ಇಲೆಕ್ಟ್ರೀಷಿಯನ್, ಪೇಂಟರ್, ಟೆಕ್ನೀಷಿಯನ್, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಸೇರಿದಂತೆ ವಿವಿಧ ಹುದ್ದೆಗಳನ್ನು ನೇಮಕ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾದ ಮಾಹಿತಿಗಳು

ಇ-ಮೇಲ್ ವಿಳಾಸ

ಮೊಬೈಲ್ ನಂಬರ್

ಹೆಸರು

ಎಸ್ಎಸ್ಎಲ್ಸಿ ಅಂಕಪಟ್ಟಿ

ಆಧಾರ್ ಕಾರ್ಡ್

ಹುದ್ದೆಗೆ ನಿಗಧಿತ ವಿದ್ಯಾರ್ಹತೆ ದಾಖಲೆಗಳು

ಹಿಂದಿನ ಲೇಖನರುದ್ರಾಕ್ಷಿ ಧರಿಸಿದರೇ ಕಡ್ಡಾಯವಾಗಿ ಇದನ್ನೆಲ್ಲಾ ತ್ಯಜಿಸಬೇಕು..!
ಮುಂದಿನ ಲೇಖನನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ: ಹೈಕೋರ್ಟ್