ಮೈಸೂರು: ಜನಪ್ರಿಯ ಕಲಾವಿದೆ ಯಮುನಾ ಶ್ರೀನಿಧಿಯವರು ತಮ್ಮ ತಂದೆಯವರ ಗೌರವಾರ್ಥ ಎನ್ ಸಿಸಿ ಕೆಡೆಟ್ ವಿದ್ಯಾರ್ಥಿಗಳಿಗೆ “ಪ್ರೊ. ಕೃಷ್ಣೇಗೌಡ ವಿದ್ಯಾರ್ಥಿವೇತನ” ವನ್ನು ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳ ಆರ್ಥಿಕವಾಗಿ ವಿನಮ್ರ ಹಿನ್ನಲೆಯುಳ್ಳ NCC ಕೆಡೆಟ್ಗಳಿಗೆ ಅಗತ್ಯ ಮತ್ತು ಅರ್ಹತೆ ಆಧಾರಿತ ವಿದ್ಯಾರ್ಥಿವೇತನವನ್ನು ನೀಡುತ್ತಿದ್ದಾರೆ.
ಅರ್ಹ NCC ಕೆಡೆಟ್ ಗಳು ದಯವಿಟ್ಟು https://me-qr.com/Ok0ex9UJ ಲಿಂಕ್ ಗೆ ಭೇಟಿ ನೀಡಿ ಹೆಸರು ನೋಂದಾಯಿಸಿ ಮತ್ತು ಆಗಸ್ಟ್ 15, 2024 ರ ಒಳಗೆ ಅರ್ಜಿಯನ್ನು ಸಲ್ಲಿಸಲು ಕೋರಲಾಗಿದೆ.















