ಇದೊಂದು ಸಂಚಿತಾವಾಯು. ಆಗಾಗ ಗರ್ಭಿಣಿಯರಿಗೆ ಅವರ ಶಕ್ತಿ ಅನುಸಾರವಾಗಿ ಮೈ ಇಳಿದು ಹೋಗುತ್ತವೆ ಅದಕ್ಕೆ ಈ ರೀತಿಯ ವೈದ್ಯ ಮಾಡಿರಿ.
1. ಜಗಳಗಂಟಿ ಸೊಪ್ಪನ್ನು ತಂದು ಹಾಲಿನಲ್ಲಿ ಅರೆದುದು ಒಂದು ಔನ್ಸ್ ಪ್ರಕಾರ ಬೆಳಿಗ್ಗೆ ಸಂಜೆ ಕುಡಿಸಿ, ಹಾಲು ಅನ್ನ ಪಥ್ಯವಿರಲು ಸಂಚಿಋತಾವಾಯು ಗುಣವಾಗುವುದು.
2. ಆಗಾಗ ಮೈ ಇಳಿಯುವವರು ಮೂಡುಗಟ್ಟದ ಸೊಪ್ಪನ್ನು ಗ ಕುಸುಬಲ ಹಕ್ಕಿಯಲ್ಲಿ ಬೆರೆಸಿ ರುಬ್ಬಿ, ರೊಟ್ಟಿ ಮಾಡಿ ತುಪ್ಪದಲ್ಲಿ ತಿನ್ನಬೇಕು.ಉಪ್ಪು ಹಾಕಬಾರದು.ಹಾಲು ಅನ್ನ ಪ ಪಥ್ಯಇರಬೇಕು. ಸಂಭೋಗದಿಂದ ದೂರವಿರಬೇಕು.
3. ವಜ್ರ ನೀಲಿ ಸೊಪ್ಪಿನ ರಸವನ್ನು ತೆಗೆದು ಎರಡುಔ ಔನ್ಸ್ ನಷ್ಟು ಬೆಳಿಗ್ಗೆ ಹೊತ್ತು ಮಾತ್ರ ಮೂರು,ಐದು ಏಳು ದಿನ ಕೊಟ್ಟರೆ ಗುಣವಾಗುವುದು.ಎ
4. ಕರಿ ಹತ್ತಿ ಸೊಪ್ಪಿನ ರಸಕ್ಕೆ ಏಡಿ ಕಾಯಿಯ ರಸ,ಶುಂಠಿ ಸರ ಸೇರಿಸಿ ಹಾಲಿನಲ್ಲಿ ಕುಡಿದು ಹಾಲು ಅನ್ನ ಪಥ್ಯದಿಂದ ಇದ್ದರೆ ಗುಣವಾಗುತ್ತದೆ..5. 5.ಮುಟ್ಟಿದರೆ ಮುನಿ ಸೊಪ್ಪನ್ನು ಹಾಲಿನಲ್ಲಿ ಅರೆದು ಸಕ್ಕರೆ ಬೆರೆಸಿ,ಕುಡಿದು ಹಾಲು ಅನ್ನ ಪದ್ಯವಿದ್ದರೆ ಮೈ ಇಳಿಯುವ ರೋಗ ಪರಿಹಾರ ವಾಗುವುದು.
6. ಜೇನು ಮಧುರಂಗಿ ಸೊಪ್ಪನ್ನು ಹಾಲಿನಲ್ಲಿ ಅರೆದು ಎರಡು ಔನ್ಸ್ ನಷ್ಟು ಹಾಲಿನಲ್ಲೇ ಕುಡಿದು ಹಾಲು ಅನ್ನ ಪಥ್ಯದಿಂದಿದ್ದು ಹಾಸಿಗೆ ಪಥ್ಯವಿರಬೇಕಃಢಷಶ. ಗುಣವಾಗುವುದು.