ಮನೆ ರಾಷ್ಟ್ರೀಯ ಇಂದಿನ ಚಿನ್ನ-ಬೆಳ್ಳಿ ದರದ ವಿವರ

ಇಂದಿನ ಚಿನ್ನ-ಬೆಳ್ಳಿ ದರದ ವಿವರ

0

ನವದೆಹಲಿ (New Delhi): ಇಂದು (ಜು. 20) ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರದ ಬೆಲೆ 5,051 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರಕ್ಕೆ 5,057 ರೂಪಾಯಿ ನಿಗದಿಯಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ 46,350 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ 50,570 ರೂಪಾಯಿ ದಾಖಲಾಗಿದೆ.

ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ: ಬೆಂಗಳೂರು: 46,350 ರೂ.  (22 ಕ್ಯಾರಟ್‌) – 50,570 ರೂ.  (24 ಕ್ಯಾರಟ್‌), ಚೆನ್ನೈ: 46,580 ರೂ. (22 ಕ್ಯಾರಟ್‌) – 50,810 ರೂ. (24 ಕ್ಯಾರಟ್‌), ದಿಲ್ಲಿ: 46,300 ರೂ. (22 ಕ್ಯಾರಟ್‌) – 50,510 ರೂ. (24 ಕ್ಯಾರಟ್‌), ಹೈದರಾಬಾದ್‌: 46,300 ರೂ. (22 ಕ್ಯಾರಟ್‌) – 50,510 ರೂ. (24 ಕ್ಯಾರಟ್‌), ಕೋಲ್ಕತ್ತಾ: 46,300 ರೂ.  (22 ಕ್ಯಾರಟ್‌) – 50,510 ರೂ.  (24 ಕ್ಯಾರಟ್‌), ಮಂಗಳೂರು: 46,350 ರೂ. (22 ಕ್ಯಾರಟ್‌) – 50,570 ರೂ. (24 ಕ್ಯಾರಟ್‌), ಮುಂಬೈ: 46,300 ರೂ.  (22 ಕ್ಯಾರಟ್‌) – 50,510 ರೂ. (24 ಕ್ಯಾರಟ್‌), ಮೈಸೂರು: 46,350 ರೂ. (22 ಕ್ಯಾರಟ್‌) – 50,570 ರೂ. (24 ಕ್ಯಾರಟ್‌) ಇದೆ.

ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 55,600 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 60,700 ರೂ. ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿಯೂ 60,700 ರೂ. ನಿಗದಿಯಾಗಿದೆ. ಎಂದಿನಂತೆ ಬೆಳಗ್ಗೆ ಹನ್ನೊಂದು ಗಂಟೆ ವೇಳೆಗೆ ಮತ್ತೆ ಬೆಲೆ ವ್ಯತ್ಯಯವಾಗುವ ಸಾಧ್ಯತೆ ಇದೆ.

ಹಿಂದಿನ ಲೇಖನಕಾಮನ್‌ವೆಲ್ತ್‌ ಕ್ರೀಡಾಕೂಟ: ಅಥ್ಲೀಟ್‌ಗಳೊಂದಿಗೆ ಇಂದು ಪ್ರಧಾನಿ ಮೋದಿ ಸಂವಾದ
ಮುಂದಿನ ಲೇಖನರಾಷ್ಟ್ರೀಯ ಹಸಿರು ನ್ಯಾಯಮಂಡಳಿ:  ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ