ನೀವು ಯಾರಿಗಾದರೂ ಉಡುಗೊರೆಯನ್ನು ನೀಡಿದಾಗ, ತಕ್ಷಣ ಅವರೊಂದಿಗೆ ಫೋಟೋ ತೆಗೆಸಿಕೊಳ್ಳಿ ಮತ್ತು ಅವರ ಮುಂದೆ ಫೋಟೋದ ಪ್ರತಿಯನ್ನುಕೊಡಿ ಇದು ತುಂಬಾ ಮೆಮೊರೆಬಲ್ ಆಗಿರುತ್ತದೆ.
ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಟೂರ್ ಗೆ ಹೋಗುತ್ತಾರೆ. ಎಲ್ಲರ ಬಳಿಯೂ ಮೊಬೈಲ್ ಮತ್ತು ಕ್ಯಾಮರಾ ಇದ್ಧೇ ಇರುತ್ತದೆ. ಆದರೆ ಮೆಮೊರಿ ಪ್ರಾಬ್ಲ್ಂ ಇದ್ದೇ ಇರುತ್ತದೆ. ಅದಕ್ಕೆಂದೇ ಈ ಕ್ಯಾಮರಾ ತಯಾರು ಮಾಡಲಾಗಿದೆ.
ಇದು ಜಪಾನ್ ನ ಫ್ಯೂಜಿಫಿಲ್ಮ್ ಕಂಪನಿಯಿಂದ ತಯಾರಿಸಲ್ಪಟ್ಟ Instax Mini 12 Blue EX D ಕ್ಯಾಮೆರಾ. ಕ್ಲಿಕ್ ಮಾಡಿದ ತಕ್ಷಣ ಫೋಟೋ ಬರುವುದು ಇದರ ವಿಶೇಷತೆ.
ಇದು 5 ಬಣ್ಣಗಳಲ್ಲಿ ಲಭ್ಯವಿದೆ. ಇದರ ಗಾತ್ರ 10.4 ಸೆಂ.ಮೀ ಉದ್ದ, 12.2 ಸೆಂ.ಮೀ ಅಗಲ ಮತ್ತು 6.6 ಸೆಂ.ಮೀ ಎತ್ತರವಿದೆ. ತೂಕ 306 ಗ್ರಾಂ ಇದೆ.
ಇದು ಈಗಾಗಲೇ 2 ಬ್ಯಾಟರಿಗಳನ್ನು ಒಳಗೊಂಡಿದೆ. ಈ ಬ್ಯಾಟರಿಯೂ ಖಾಲಿ ಆದರೆ ಇನ್ನೊಂದು ಬ್ಯಾಟರಿ ಹಾಕುವ ವ್ಯವಸ್ಥೆ ಕೂಡಾ ಇದೆ.
ಡಿಜಿಟಲ್ ಕ್ಯಾಮೆರಾಗಳಿದ್ದರೂ ಅದರಲ್ಲಿ ತೆಗೆದ ಫೋಟೋಗಳನ್ನು ಡಿಜಿಟಲ್ ರೂಪದಲ್ಲಿ ಮಾತ್ರ ನಾವು ನೋಡಬಹುದು. ಆದ್ದರಿಂದ ಹಾರ್ಡ್ ಕಾಪಿ ಪಡೆಯಲು ಈ ಕ್ಯಾಮರಾ ಬೆಸ್ಟ್.
ನೀವು ಈ ಕ್ಯಾಮರಾವನ್ನು ಉಪಯೋಗಿಸುತ್ತಿದ್ದರೆ ಝೆರಾಕ್ಸ್ ಮಾಡುವ ಸಲುವಾಗಿ ನೀವು ಸ್ಟುಡಿಯೋಗೆ ಹೋಗುವ ಅಗತ್ಯವಿಲ್ಲ. ನೀವು ಫೋಟೋ ಕ್ಲಿಕ್ ಮಾಡಿದ ತಕ್ಷಣ ನಿಮ್ಮ ಫೋಟೋ ಇದರಲ್ಲಿ ಬರುತ್ತದೆ.
ಈ ಫೋಟೋದ ಕಾಫಿ ನೋಡಿದಾಗ, ಫೋಟೋ ಸರಿಯಾಗಿ ತೆಗೆದಿದೆಯೋ ಇಲ್ಲವೋ ಎಂದು ತಕ್ಷಣವೇ ತಿಳಿಯುತ್ತದೆ. ಇದರ ಬೆಲೆ ಕೇವಲ 4 ಸಾವಿರ.
ನೀವು ಯಾರಿಗಾದರೂ ಉಡುಗೊರೆಯನ್ನು ನೀಡಿದಾಗ, ತಕ್ಷಣ ಅವರೊಂದಿಗೆ ಫೋಟೋ ತೆಗೆಸಿಕೊಳ್ಳಿ ಮತ್ತು ಅವರ ಮುಂದೆ ಫೋಟೋದ ಪ್ರತಿಯನ್ನುಕೊಡಿ ಇದು ತುಂಬಾ ಮೆಮೊರೆಬಲ್ ಆಗಿರುತ್ತದೆ.
ಈ ಕ್ಯಾಮರಾದಲ್ಲಿ ತೆಗೆದ ಮೊದಲ ಫೋಟೋ ನಿಮ್ಮ ಜೀವನವಿಡಿ ಖುಷಿಯನ್ನು ತರುತ್ತದೆ. ಹುಡುಗಿಯರಿಗಂತು ಈ ಕ್ಯಾಮರಾ ತುಂಬಾ ಇಷ್ಟವಾಗಲಿದೆ.