ಮನೆ ರಾಜ್ಯ ರಾಜ್ಯದಲ್ಲಿನ ಬರ, ಪ್ರವಾಹ, ವಿಪತ್ತು, ನೈಸರ್ಗಿಕ ವಿಕೋಪ  ನಿರ್ವಹಣೆಗೆ 6 ಸಚಿವ ಸಮಿತಿ ರಚಿಸಿ ಸರ್ಕಾರ...

ರಾಜ್ಯದಲ್ಲಿನ ಬರ, ಪ್ರವಾಹ, ವಿಪತ್ತು, ನೈಸರ್ಗಿಕ ವಿಕೋಪ  ನಿರ್ವಹಣೆಗೆ 6 ಸಚಿವ ಸಮಿತಿ ರಚಿಸಿ ಸರ್ಕಾರ ಆದೇಶ

0

ಬೆಂಗಳೂರು: ರಾಜ್ಯದಲ್ಲಿನ ಬರ, ಪ್ರವಾಹ ವಿಪತ್ತು ನೈಸರ್ಗಿಕ ವಿಕೋಪ  ನಿರ್ವಹಣೆಗೆ ಸಚಿವ ಕೃಷ್ಣ ಭೈರೇಗೌಡ ಅಧ್ಯಕ್ಷತೆಯಲ್ಲಿ 6 ಸಚಿವರ ಸಂಪುಟ ಉಪಸಮಿತಿಯನ್ನು ರಾಜ್ಯ ಸರ್ಕಾರ ರಚನೆ ಮಾಡಿದೆ.

Join Our Whatsapp Group

ಸತೀಶ್ ಜಾರಕಿಹೊಳಿ, ಪ್ರಿಯಾಂಕ್​​ ಖರ್ಗೆ, ಎನ್​​.ಚಲುವರಾಯಸ್ವಾಮಿ, S.S.ಮಲ್ಲಿಕಾರ್ಜುನ, ಕೆ.ಎನ್.ರಾಜಣ್ಣ ಸಮಿತಿಯ ಸದಸ್ಯರಾಗಿ ನೇಮಕ ಮಾಡಲಾಗಿದೆ.

ವಿಪತ್ತು ನಿರ್ವಹಣೆ, ಪರಿಸ್ಥಿತಿ ಪರಾಮರ್ಶಿಸಿ ಅಗತ್ಯ ಸೂಚನೆ ನೀಡಲು ನೀತಿ ನಿರೂಪಣೆ ನೀಡಲು ಸಚಿವ ಸಂಪುಟ ಉಪ ಸಮಿತಿಗೆ ಜವಾಬ್ದಾರಿ ನೀಡಲಾಗಿದೆ.

ಹಿಂದಿನ ಲೇಖನಕಾಂಗ್ರೆಸ್ ಅಕ್ಕಿಯ ವಿಚಾರದಲ್ಲಿ ರಾಜಕಾರಣ ಮಾಡುತ್ತಿದೆ: ಸಿ.ಟಿ. ರವಿ ಆರೋಪ
ಮುಂದಿನ ಲೇಖನಇನ್ನೊಂದು ವಾರದಲ್ಲಿ 3,500 ಪೊಲೀಸರ ನೇಮಕಕ್ಕೆ ಆದೇಶ: ಜಿ ಪರಮೇಶ್ವರ್​​