ಮನೆ ದೇವರ ನಾಮ ಶ್ರೀ ಪಂಚಮುಖಿ ಹನುಮಾನ್ ಧ್ಯಾನ ಶ್ಲೋಕ

ಶ್ರೀ ಪಂಚಮುಖಿ ಹನುಮಾನ್ ಧ್ಯಾನ ಶ್ಲೋಕ

0

ಪಂಚಸ್ಯಚುತಾಮಾನೇಕ ವಿಚಿತ್ರ ವೀರಂ, ಶ್ರೀ ಶಂಖ ಚಕ್ರ ರಮಣೀಯ ಭುಜಗ್ರಾ ದೇಸಮ್.
ಪೀತಾಂಬರಮ್ ಮಕರ ಕುಂಡಲ ನೂಪುರಾಂಗಮ್, ಧ್ಯಾಯೇತಿತಮ್ ಕಪಿವರ್ಮ್ ಹೃತಿ ಭಯಾಮಿ.”

ಹನುಮಾನ್ ಮಂತ್ರಗಳನ್ನು ಪುನರಾವರ್ತಿತವಾಗಿ ಹೇಳಿದರೆ ಕೆಟ್ಟ ಶಕ್ತಿಗಳಾದ ದೆವ್ವ, ಆತ್ಮಗಳಂತಹ ತೊಂದರೆಗಳು ದೂರ ಸರಿಯುತ್ತವೆ. ಹನುಮಾನ್ ದೇವರ ಮಂತ್ರವನ್ನು ಗಣನೀಯವಾಗಿ ಜಪಿಸಿದರೆ ವ್ಯಕ್ತಿಗೆ ಆತ್ಮವಿಶ್ವಾಸ ಹಾಗೂ ಧೈರ್ಯವು ಹೆಚ್ಚುವುದು. ಶತ್ರುಗಳನ್ನು ಹತ್ತಿರ ಸುಳಿಯದಂತೆ ಮಾಡುವುದು. ಜೊತೆಗೆ ವ್ಯಕ್ತಿಯು ಸಕಾರಾತ್ಮಕ ಹಾದಿಯಲ್ಲಿ ಜೀವನವನ್ನು ನಡೆಸುವನು.