ಹೃದಯ ಭಾಗಗಳಿಗೆ ಕಾರಕರು :
ಕುಜ: ಕಡಿಮೆ ರಕ್ತದೊತ್ತಡ ಹೃದಯ ಸಂಕುಚಿತ ಅಂಕುಚಿತ ರಕ್ತದ ಮನಿಗಳನ್ನು ಅಗಲ ಮಾಡುವುದು.
ಸೂರ್ಯ : ಹೃದಯದ ರಚನೆ.
ಚಂದ್ರ : ಹೃದಯದ ಕಾರ್ಯಗಳು, ಹೃದಯಾವರಣ
ಬುಧ : ಹೃದಯದ ನರಗಳು.
ಶುಕ್ರ : ಅಶುದ್ಧ ರಕ್ತನಾಳ ಮತ್ತು ಎಡ ಹೃತ್ಪಕ್ಷಿಯಿಂದ ಹೊರಡುವ ಮಹಾಅಪಧಮನಿ.
ಗುರು : ರಕ್ತನಾಳಗಳ ಬಲ ಹೃತ್ಕರ್ಣ.
ಶನಿ : ಎಡರು ಹೃತ್ಕರ್ಣ, ಹೃದಯದ ಹೊರಾವರಣ.
ಸಿಂಹದಲ್ಲಿರುವ ಗ್ರಹಗಳಂತೆ ಮುಖ್ಯವಾಗಿ ಬರುವ ದೋಷಗಳು :
ಸೂರ್ಯ : ಸಮಾನ್ಯ ಹೃದಯ ವಾದಿಗಳು.
ಚಂದ್ರ : ಅಂಗಾಂಗಗಳ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸದೆ ಇರುವುದು.
ಬುಧ : ಹೃದಯಬಡಿತ, ನರಗಳ ವೇಧನೆ, ಹೃದಯದ ವಾಯು ಪ್ರಕೋಪ.
ಕುಜ : ಹೃದಯದ ಕವಾಟಗಳ ಕಾರ್ಯ.
ಗುರು : ಹೃದಯದಲ್ಲಿ ಕೊಬ್ಬಿನಂಶ ಉತ್ಪತ್ತಿ ಮಾಡುವುದು, ಬಲಹೀನ ಕ್ರಿಯೆ.ಪತ್ಯದಿಂದ ಅಸ್ವಸ್ತ ವಾಗುವುದು.
ಶನಿ : ಅಂಗಾಂಗಗಳ ಬಲಹೀನ, ಹೃದಯದಲ್ಲಿ ಸಂಧಿವಾತ, ಬಲಹೀನ ಕಾರ್ಯ, ಹೃತ್ಕರ್ಣ ವ್ಯಾಧಿಗಳು.
ಹೃದಯದಲ್ಲಿ ರಂದ್ರಗಳು :
ಹೃದಯದ ಒಳ ಅವಣದಲ್ಲಿ ಎಡ ಮತ್ತು ಬಲ ಭಾಗಗಳ ಮಧ್ಯೆ. ರಂಧ್ರಕ್ಕೆ ಕಾರಣ ಗ್ರಹ ಶನಿ. ಮಹಾ ಅಪಧಮನಿ ಮತ್ತು ಶ್ವಾಸಕೋಶ ಅಪಧಮನಿಗಳ ಮಧ್ಯೆರಂಧ್ರಕ್ಕೆ ಕಾರಕ ಗ್ರಹ ಶುಕ್ರ ಹುಟ್ಟು ಹೃದಯ ರೋಗಗಳಿಗೆ ಶುಕ್ರ ಕುಜ.