ಗೃಹ ಚಿಕಿತ್ಸೆ
★ಆಟ್ಯಾಕ್ ಬಂದಕೂಡಲೇ.ಅಂದರೆ ಮೇಲೆ ಹೇಳಿದ ಹಾರ್ಡ್ ಫೇಲ್ಯೂರ್ ಲಕ್ಷಣಗಳು ಕಾಣಿಸಿದ ಕೂಡಲೇ,ರೋಗಿ ಕುಳಿತು ವಿಶ್ರಮಿಸ ಬೇಕು
ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು?
★ಉಸಿರಾಟದ ತೊಂದರೆ ಬಹಳ ತೀವ್ರ ವಾಗಿರುವಾಗ
★ಯಾವ ಕಾರಣವೂ ಇಲ್ಲದೆ ನಿರಂತರ ಕೆಮ್ಮು ಬರುತ್ತಿರುವಾಗ
★ಕಾಲುಗಳು,ಪಾದಗಳಲ್ಲಿ ನೀರು ತುಂಬಿಕೊಂಡಿರುವಾಗ
ವೈದ್ಯರೇನು ಮಾಡುತ್ತಾರೆ?
ತಕ್ಷಣದ ಚಿಕಿತ್ಸೆಯಿಂದ ದೇಹದಲ್ಲಿರುವ ಹೆಚ್ಚಿನ ದ್ರವಗಳನ್ನು ಮೂತ್ರದ ಮೂಲಕ ಹೊರಹಾಕಲು, ಮೂತ್ರಪಿಂಡಗಳನ್ನು ಪ್ರೇರೇಪಿಸುವ Diurtetic ಔಷಧಿಗಳನ್ನು Professional.ಇವುಗಳಲ್ಲಿ Lasix Dytide, Frusemid, Aldactone, Lasilctone ಮೊದಲಾದವಿರುತ್ತದೆ. ಇವುಗಳ ಅತಿಯಾದ ಬಳಕೆ ಕೂಡಾ ಅಪಾಯಕಾರಿಯೇ. ಅದಕ್ಕಾಗಿ ಡಾಕ್ಟರ್ ಲಕ್ಷಣಗಳಿಗೆ ಅನುಗುಣವಾಗಿ ಮಾತ್ರ ಡೋಸೇಜನ್ನು. ಸೂಚಿಸುತ್ತಾರೆ.