ಹೃದಯ ಬಡಿತ
ಪ್ರತಿ ಹೃದಯ ಬಡಿತದಲ್ಲಿ ಎರಡು ಮುಖ್ಯ ವಿಧಗಳಿರುತ್ಬದೆವೆ. ಮೊದಲು ಕೋಣೆಯು ಒತ್ತಡದಿಂದ ಸಂಕುಚಿತಗೊಳ್ಳುತ್ತದೆ.ಆನಂತರ ಕೆಲ ಕೋಣೆಯು ಒತ್ತಡದಿಂದ ಸಂಕುಚಿತಗೊಳ್ಳುತ್ತದೆ.ಈ ಎರಡು ಕೋಣೆಗಳಲ್ಲಿ ರಕ್ತ ಸಂಕುಚಿತಗೊಂಡಾಗ ಸೈಸ್ವೋಲ್ ಮತ್ತು ರಕ್ತ ವಿರಾಮಗೊಂಡಾಗ ಡೈಸ್ವೋಲ್ (ಎನೋಡಿ ಮೇಲುಕೋಣೆ ಸೈಸ್ವೋಲ್ ಕೆಳಕೋಣೆ ಡೈಸ್ವೋಲ್ )
ಹೃದಯಬಡಿತ ಸರಾಸರಿ ನಿಮಿಷಕ್ಕೆ 72 ಸಲವಿರುತ್ತದೆ.ಅಂದರೆ ಪ್ರತಿ ಬಡಿತಕ್ಕೆ 0.85 ಸೆಕೆಂಡು ಕಾಲಾವಕಾಶ ತೆಗೆದುಕೊಳ್ಳುತ್ತದೆ.
ಒಂದು ಸೈಸ್ವೋಲ್ ಕಾಲವು ಮೇಲುಕೋಣೆ (ಹೃಕ್ತುಕ್ಷಿ )— 0.15 ಸೆಕೆಂಡು
ಒಂದು ಸೈಸ್ಟೋಲ್ ಕಾಲವು ಕೆಳಕೋಣೆ ( ಹೃತ್ಕರ್ಣ ) — 0. 30 ಸೆಕೆಂಡ್
ಎಲ್ಲಾ ಕೋಣೆಗಳ ವಿರಾಮ — 0.40 ಸೆಕೆಂಡ್
ಒಟ್ಟು ಒಂದು ಹೃದಯದ ಬಡಿತ ಕಾಲಮಾನ — 0.85 ಸೆಕೆಂಡ್
ಮೊದಲು ಮೇಲುಕೋಣಿ ಸಂಕುಚಿತದ ನಂತರ ಸ್ವಲ್ಪ ವಿರಾಮಗೊಳ್ಳುತ್ತದೆ — ಡೈಸ್ವೋಲ್
ಅದೇ ಕಾಲದಲ್ಲಿ ಕೆಳಕೋಣೆ ಸಂಕುಚಿತದ ನಂತರ ಸ್ವಲ್ಪ ವಿರಾಮಗೊಳ್ಳುತ್ತದೆ —ಡೈಸ್ಟೋಲ್
ಎರಡು ಕೋಣೆಗಳು ಸಂಕುಚಿತದ ನಂತರ ಎರಡು ವಿರಾಮಗೊಳ್ಳುತ್ತದೆ —ಜೊತೆಯಾಗಿ ಡೈಸ್ಟೋಲ್.
ಈ ರೀತಿಯ ಹೃದಯದ ಎರಡು ಕೋಣೆಗಳು ಕೆಲಸ ಮಾಡಿ, ವಿರಾಮಗೊಳ್ಳುವ ಕಾಲವೇ ಒಂದು ಹೃದಯ ಬಡಿತ.
ಹೃದಯದ ಶಬ್ದ
ನಾವು ಸ್ಟೇತಾಸ್ಕೋಪಿನಿಂದ ಹೃದಯದ ಬಡಿತವನ್ನು ಕೇಳಿಸಿಕೊಂಡಾಗ ’ಲುಬ್’ ಮತ್ತು ’ಡುಬ್ ‘ಎಂದು ಶಬ್ದ ಬರುತ್ತದೆ.ಮೊದಲು ಶಬ್ದ ’ಲುಬ್ ‘ಇದು ಮೇಲಿನ ಕೋಣೆ ರಕ್ತ ಕೋಣೆಯೊಳಗೆ ಬಂದು ಕವಾಟ ಮುಚ್ಚಿಕೊಳ್ಳುವ ಶಬ್ದ ‘ಡುಪ್’ಇದು ಕೆಳಕೋಣೆಯ ಸಂಕುಚಿತಗೊಂಡ 0.30 ಸೆಕೆಂಡ್ ಗಳಲ್ಲಿ ರಕ್ತವು ಶ್ವಾಸಕೋಶ ಮತ್ತು ಶುದ್ಧರಕ್ತನಾಳಗಳಿಗೆ ಹರಿದು ಹೋದ ತಕ್ಷಣ ಚಂದ್ರಾಕೃತಿಯ ಕವಾಟ ಮುಚ್ಚಿಕೊಳ್ಳುವ ಶಬ್ದವಾಗಿರುತ್ತದೆ. ಮತ್ತೆ 0.4 40 ಸೆಕೆಂಡ್ ಎರಡು ವಿರಾಮಗೊಳ್ಳುತ್ತದೆ.
ಕೆಲವು ಪ್ರಾಣಿಗಳ ಹೃದಯದ ಬಡಿತ ನಿಮಿಷಕ್ಕೆ –
ವೇಲ್ ಮೀನು-15 ಆನೆ -25 ಕುದುರೆ -40 ಬೆಕ್ಕು -120 ಇಲಿ-250 ಗುಬ್ಬಚ್ಚಿ -800 900 ವಯಸ್ಕಪುರುಷರು -464 ವಯಸ್ಕಸ್ತ್ರೀ 72 – 80 ಜನಿಸಿದ ಶಿಶು,-140 *
ಕಾಯಿಲೆಯ ವಿವಿಧ ಲಕ್ಷಣಗಳು
1. ರಕ್ತ ಹೆಪ್ಪುಗಟ್ಟುವುದರಿಂದ
2. ಹೃದಯದ ಕಾರ್ಯವೈಖರಿ ನಿಧಾನವಾಗುವುದು ಅಂದರೆ ಎಡ ಮತ್ತು ಬಲಭಾಗಗಳ ಹೃದಯ ಹೀಗುವಿಕೆ ಮತ್ತು ಕುಗ್ಗುವಿಕೆ.
3. ಮಲಿನ ರಥ ಮತ್ತು ಶುದ್ಧ ರಕ್ತವು ಒಟ್ಟಿಗೆ ಸೇಪಟಂನಲ್ಲಿ ಸಮರ್ಪಣೆ ಕಾರ್ಯವೈಕರಿ ಇಲ್ಲದಿರುವುದು ಹಾಗೂ ಸೇಪಟಂನಲ್ಲಿ ರಂಧ್ರವಿರುವುದು. ಹೀಗೆ ನಾನ ಕಾರಣಗಳಿಂದ ಹೃದ್ರೋಗಗಳು ಕಾಣಿಸಿಕೊಳ್ಳುತ್ತವೆ.
4. ಹೃಯದ ಬಡಿತದಲ್ಲಿ ಏರುಪೇರು, ಕವಾಟಗಳಲ್ಲಿ ಲೋಪವಾಗಿ ಸರಿಯಾಗಿ ಮುಚ್ಚಿಕೊಳ್ಳದೆ ರಕ್ತ ಹಿಂಬರುವಿಕೆ ಇದರಿಂದ ಎದೆಯ ಎಡ ಭಾಗ ನೋವುಂಟುಮಾಡುವುದು, ಕೆಲವರು ಸುಸ್ತು ಉಬ್ಬಸ, ಕಾಲುನೋವು, ಕಾತರತೆ, ತಲೆನೋವು ಕಾಣಿಸಿಕೊಳ್ಳುತ್ತದೆ. ಆಗ ಸ್ಥಿರವಾದ ಹೃದಯಬಡಿತಕ್ಕೆ ಬಡಿತಕ್ಕೆ ಕೆಲವರಿಗೆ ‘ಫೇಸ್’ ಮೇಕರ್ ಹಾಕುವ ಕೆಲವರು ಸಾಧ್ಯತೆ ಇರುತ್ತದೆ.
5. ಹೃದಯದ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಮತ್ತು ಇತರ ನೆಣ ವಸ್ತುಗಳು ರಕ್ತಧ ಮನಿಗಳಲ್ಲಿ ಸಂಗ್ರಹಗೊಳ್ಳ ತೊಡಗುತ್ತದೆ. ಇದರಿಂದ ಅಲ್ಲಿ ರಕ್ತ ಚಲನೆಯಿಲ್ಲದೆ. ಹೃದಯ ಚಾಲನೆಗೆ ತೊಂದರೆ ಆಗುತ್ತದೆ.














