ಮನೆ ಆರೋಗ್ಯ ಹರ್ನಿಯಾ

ಹರ್ನಿಯಾ

0


ಮಕ್ಕಳಿಗೆ ಇಗ್ವೈನಲ್ ಹಾರ್ಮೋನಿಯ ಹೆಚ್ಚಾಗಿರುತ್ತದೆ. ಈ ಸಮಸ್ಯೆ ಇರುವವರಿಗೆ ಕರುಳುಗಳು ಬೀಜಗಳೊಳಕ್ಕೆ ಕೈ ಜಾರಿರುತ್ತದೆ. ಹರ್ನಿಯಾ ಇದೆಯೆಂದು ನಿರ್ಧಾರವಾಗುತ್ತಿದ್ದಂತೆ ಸಾಧ್ಯವಾದಷ್ಟು ಬೇಗ ಆಪರೇಷನ್ ಮಾಡಬೇಕು. ಒಮ್ಮೊಮ್ಮೆ ಕರುಳುಗಳು ಬಿಗಿಯಾಗಿ, ಪರಿಸ್ಥಿತಿ ಗಂಭೀರವಾಗಿರುತ್ತದೆ.
ಇಗ್ವೈನಲ್ ಹರ್ನಿಯಾ ಪ್ರತಿ ಸಾವಿರ ಮಕ್ಕಳಲ್ಲಿ 10 – 20 ಮಕ್ಕಳಿರುತ್ತದೆ, 60% ರಷ್ಟು ಮಕ್ಕಳಿಗೆ ಬಲಭಾಗದಲ್ಲಿ ಈ ಸಮಸ್ಯೆಯಿದ್ದರೆ, 30% ರಷ್ಟು ಮಕ್ಕಳಿಗೆ ಎಡಬಾಗದಲ್ಲಿರುತ್ತದೆ. 10 ರಷ್ಟು ಮಕ್ಕಳಿಗೆ ಎರಡೂ ಕಡೆ ಇರಬಹುದು.


ಅಂಬಲಿಕಲ್ ಹರ್ನಿಯಾ :-
ಅಂಬಲಿಕಲ್ ಹರ್ನಿಯಾ ಇರುವವರಿಗೆ, ಕಿಬ್ಬೊಲ್ಲಿರುವ ಖಾಲಿ ಜಾಗದಲ್ಲಿ ಕರುಳುಗಳು ಜಾರಿ ಉಬ್ಬುತ್ತದೆ ಅಲ್ಲಿ ಗಾಳಿ ತುಂಬಿಸಿದ ಬಲೂನಿನಂತೆ ದೊಡ್ಡದಾಗಿ ಕಾಣುತ್ತದೆ…
ಅವಧಿ ಮುಂಚೆ ಹುಟ್ಟಿದ ಮಕ್ಕಳಿಗೆ, ಕಡಿಮೆ ತೂಕದ ಮಕ್ಕಳಿಗೆ ಈ ಸಮಸ್ಯೆ ಹೆಚ್ಚಾಗಿರುತ್ತದೆ.
ಅಂಬಲಿಕಲ್ ಹರ್ನಿಯಾ ಇದ್ದ ಮಾತ್ರಕ್ಕೆ ಆಪರೇಷನ್ ಅಗತ್ಯವಿಲ್ಲ. ಹೆಚ್ಚು ಸಂಖ್ಯೆ ಮಕ್ಕಳಿಗೆ 3-4 ವರ್ಷಗಳ ತುಂಬುವಷ್ಟರಲ್ಲಿ ತಂತಾನೆ ಸರಿಯಾಗಿ, ಹರ್ನಿಯಾ ಕಾಣದಾಗುತ್ತದೆ. 4 ವರ್ಷದ ನಂತರವೂ ಹಾಗೆಯೇ ಇದ್ದರೆ ಸರ್ಜರಿ ಮಾಡಬೇಕಾಗುತ್ತದೆ.
ಎಪಿಸ್ಪಿಡಿಯಾಸ್ :-
ಕೆಲವು ಮಕ್ಕಳ ಶಿಶ್ನದ ಮಧ್ಯದ ಮೇಲ್ಭಾಗದಲ್ಲಾಗಲೀ, ಬುಡದಲ್ಲಾಗಲೀ ರಂದ್ರವಿರುತ್ತದೆ. ಈ ರಂಧ್ರಾದಿಂದ ಮೂತ್ರ ಸ್ರವಿಸುತ್ತದೆ. ಮಾಮೂಲಿಯಾಗಿ ಮೂತ್ರ ಬರಬೇಕಾದ ರಂದ್ರ ಶಿಶ್ನದ ಕೊನೆಯಲ್ಲಿರುತ್ತದೆ.
ಎಪಿಸ್ಪಿಡಿಯಾಸ್ ಇದ್ದಾಗ ಪ್ಲಾಸ್ಟಿಕ್ ಸರ್ಜರಿ ಮೂಲಕ ಮೇಲಿರುವ ರಂದ್ರವನ್ನು ಮುಚ್ಚಿ, ಶಿಶ್ನದ ಕೊನೆಯಲ್ಲಿ ಮೂತ್ರ ಬರುವಂತೆ ಮಾಡಬೇಕು.
ಹೈಪೋಸ್ಪಿಡಿಯಾಸ್ :-
ಇದು ಕೂಡ ಹುಟ್ಟಿನಿಂದಲೇ ಬರುವ ದೋಷ. ಮೂತ್ರ ಬರುವ ರಂಧ್ರ ಶಿಶ್ನದ ಕೊನೆಯಲ್ಲಲ್ಲದೆ, ಶಿಶ್ನದ ಕೆಳ ಭಾಗದಲ್ಲಾಗಲೀ, ಮಧ್ಯಭಾಗದಲ್ಲಾಗಲೀ, ಬುಡದಲ್ಲಾಗಲೀ ಇರುತ್ತದೆ. ಹೀಗಿದ್ದಾಗ ಪ್ಲಾಸ್ಟಿಕ್ ಸರ್ಜರಿ ಮಾಡಿ ದೋಷವನ್ನು ಸರಿಪಡಿಸಿ, ಶಿಶ್ನದ ಕೊನೆಯಲ್ಲಿ ಮೂತ್ರ ಬರುವಂತೆ ಮಾಡಬೇಕು.
ಎಪಿಸ್ಪಿಡಿಯಾಸ್ ಇಲ್ಲವೇ ಹೈಪೋಸ್ಪಿಡಿಯಸ್ ಇರುವವರಿಗೆ ಇಂಗ್ವೈನಲ್ ಹರ್ನಿಯಾ ಕೂಡ ಇರಬಹುದು ಇಲ್ಲದೇ ಬೀಜಗಳು ಜೀವಕೋಶದೊಳಕ್ಕಿಳಿಯದೆ ಮೇಲೆಯೇ ಇರಬಹುದು.
ಹಾಗಾಗಿ ಆ ದೋಷಗಳು ಗಮನದಲ್ಲಿಟ್ಟುಕೊಳ್ಳಬೇಕು.
ಎಪಿಸ್ಪಿಡಿಯಾಸ್ ಹೈಪೋಸ್ಪಿಡಿಯಾಸ್ ಇರುವವರಿಗೆ 2 ವರ್ಷದ ನಂತರ ಸರ್ಜರಿ ಮಾಡಬಹುದು. ಆದರೆ ಮಗುವಿಗೆ ಸರ್ಜರಿ ಮಾಡಿದ ನಂತರ ಜಾಗೃತೆಯಾಗಿ ನೋಡಿಕೊಳ್ಳಬೇಕು. ಮಗು ಸಹಕರಿಸುವವರೆಗೆ ಈ ಸರ್ಜರಿ ಮಾಡಲು ಸಂಯಮದಿಂದಿರಬೇಕು.


-ಮುಂದುವರೆಯುತ್ತದೆ..