ಮನೆ ಮನೆ ಮದ್ದು ಮನೆ ಮದ್ದು: ಬೇವಿನ ಚೂರ್ಣ

ಮನೆ ಮದ್ದು: ಬೇವಿನ ಚೂರ್ಣ

0

ಪ್ರಾಚೀನ ಕಾಲದಿಂದಲೂ ನಮ್ಮ ದೇಶದ ಪಾರಂಪರಿಕ ಮತ್ತು ಆಯುರ್ವೇದ ಚಿಕಿತ್ಸಾ ಪದ್ಧತಿಗಳಲ್ಲಿ ಹಲವಾರು ಸಮಸ್ಯೆಗಳು ನಿವಾರಣೆಗಾಗಿ ಬಳಕೆಯಾಗುತ್ತಿರುವ ಬೇವು ಪ್ರಕೃತಿ ಒಂದು ಅಪೂರ್ವ ಕೊಡುಗೆ ಸರ್ವರೋಗ ನಿವಾರಕ ಎಂದು ಪ್ರಸಿದ್ಧವಾದ ಬೇವಿನಿಂದ ಚಟ್ನಿ ಮಾಡಿ ಗಾಂಧೀಜಿ ತಮ್ಮ ಊಟದಲ್ಲಿ ಬಳಸುತ್ತಿದ್ದರು…

ಒಳ್ಳೆ ರಕ್ತ ಶೋಧಕವಾದುದರಿಂದ ರಕ್ತಜನ್ಯವಾದ ಹಲವು ಕಾಯಿಲೆಗಳು ನಿವಾರಣೆಯಾಗುತ್ತವೆ ನೋವನ್ನು ಶಮನ ಮಾಡುತ್ತದೆ ದೇಹದ ನಂಜನ್ನು ತೊಡೆದು ಹಾಕುತ್ತದೆ. ಚರ್ಮದ ಆರೋಗ್ಯಕ್ಕೆ ಒಳ್ಳೆಯದು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಎಚ್ ಐವಿ ಎಡ್ಸ್ : ಅಸಮರ್ಪಕ ದ್ವಿತೀಯ ಜೀವನ ವಿಧಾನ ಹೆಚ್ಚಾಗಿ ಸೋಂಕು ಬರಬಹುದು. ಎಚ್ಐವಿ ಬಾಧೀತರಲ್ಲಿ ರೋಗ ನಿರೋಧಕ ಶಕ್ತಿಯು ಸಂಪೂರ್ಣವಾಗಿ ಕಡಿಮೆಯಾಗುತ್ತದೆ ಇಂತಹವರು ತಮ್ಮ ಆಹಾರ ಪಾನೀಯ ಮತ್ತು ಜೀವನ ವಿಧಾನವನ್ನು ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡರೆ ಅವರ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಅವರ ಹೆಚ್ಚು ಕಾಲ ಆರೋಗ್ಯ ಎಂದು ಸಾಧ್ಯವಾಗುತ್ತದೆ.

ವಿಜ್ಞಾನಿಗಳ ಪ್ರಕಾರ ಬೇವಿನ ನೆರವಿನಿಂದ ಎಚ್ಎವಿ ಭಾದಿತರು. ತಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಹೀಗೆ ಆದಾಗ ಅವರು ಸ್ಥಿತಿಯನ್ನು ತಲುಪಲಾರರು ಈಗಾಗಲೇ ಬೇವಿನ ತೊಗಟೆಯಲ್ಲಿರುವ ಘಟಕಗಳು ರೋಗ ನಿರೋಧಕ ಸ್ಥಿತಿಯ ಮೇಲೆ ಬೀರುವ ಪ್ರಭಾವಗಳ ಕುರಿತು ಸಂಶೋಧನೆಗಳು ನಡೆದಿದೆ ಬೇವಿನ ರೋಗಾಣುಗಳು ನಿಯಂತ್ರಿಸುವ ಗುಣವಿದೆ. ಇದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವು ಇದೆ ಅಷ್ಟೇ ಅಲ್ಲದೆ ನಮ್ಮ ದೇಹದ ಅಂಗಾಂಗಗಳಲ್ಲಿ ನಮಗೆ ನೆರವು ನೀಡುವ ಬ್ಯಾಕ್ಟೀರಿಯ ಮತ್ತು ಇನ್ನಿತರ ಸೂಕ್ಷ್ಮಜೀವಿಗಳನ್ನು ಬೇವಿನ ಸತ್ವವು ನಾಶಪಡಿಸಿದರೆ ಉತ್ತಜಿಸುತ್ತದೆ ಈ ಕಾರಣದಿಂದ ಎಚ್ಚರದಿಂದ ಪ್ರತಿದಿನ ಸೇವನೆ ಒಳ್ಳೆಯದು…

ದೆಹಲಿಯು national institute of immunology  ಹೆಚ್ ಐವಿ ಅನ್ನು ನಿಯಂತ್ರಿಸುವ ಬೇವಿನ ಉತ್ಪನ್ನಗಳನ್ನು ಬಳಸುವ ಕುರಿತು ಸಂಶೋಧನೆಯನ್ನು ನಡೆಸಿದೆ ಪ್ಯಾರಿಸ್ ನಲ್ಲಿರುವ ಪ್ಯಾಚ್ಚರ್ ಇನ್ಸ್ಟಿಟ್ಯೂಟ್ ಏಡ್ಸ್ ಕುರಿತು ನಡೆಸುತ್ತಿರುವ ಸಂಶೋಧನೆ ಇದು ಪೂರಕವಾಗಿದೆ.

ಮನುಷ್ಯ ದೇಹದ ಎಚ್.ಐ.ವಿ ವೈರಸ್ ಸೋಂಕಿರುವ ಬಿಳಿ ರಕ್ತ ಕಣಗಳನ್ನು ಬೇವಿನ ಸತ್ವದೊಂದಿಗೆ ಸೇರಿಸಿದಾಗ ವೈರಸ್ವ ಉತ್ಪಾದಿಸುವ ಪ್ರೋಟೀನ್ ನ ಪ್ರಮಾಣವು ಕಡಿಮೆ ಆಯಿತು ಇಂತಹ ಪ್ರೋಟೀನ್ ಉತ್ಪಾದನೆಗೆ ಆದಾಗ ಮಾತ್ರ ಎಚ್ಐವಿ ವೈರಸ್ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಂಡು ರೋಗವನ್ನು ಉಂಟುಮಾಡುತ್ತದೆ.

ಹಿಪ್ಪಲಿ ಚೂರ್ಣ

ಆಯುರ್ವೇದ ನೂರಾರು ಔಷಧಗಳ ತಯಾರಿಕೆಗೆ ಬೇಕಾಗುವ ತ್ರಿಕಟುಗಳಲ್ಲಿ ಹಿಪ್ಪಲಿ ಒಂದು (ಉಳಿದ ಎರಡು ಶುಂಠಿ ಮತ್ತು ಕಾಳುಮೆಣಸು) ರಕ್ತದ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಮತ್ತು ಬೊಜ್ಜು ನಿವಾರಣೆಗೆ ಸಹಾಯಮಾಡುತ್ತದೆ.

ಪುನರ್ನವ ಚೂರ್ಣ

ಆಯುರ್ವೇದ ಪ್ರಕಾರ ವಾತ ಪಿತ್ತ ಮತ್ತು ಕಫಗಳು ಸೂಸ್ಥಿತಿಯಲ್ಲಿಡುತ್ತದೆ ಮೂತ್ರಪಿಂಡ ಹೃದಯ ಮೂತ್ರ ಕೋಶಗಳ ಆರೋಗ್ಯಕ್ಕೆ ಒಳ್ಳೆಯದು.. ಸಂಧಿ ನೋವು ಕಾಲನ ಇರುವವರೆಗೆ ಉಪಯುಕ್ತವಾಗಿದೆ ದೇಹದಲ್ಲಿ ನಂಜನ್ನು ಹೊರ ಹಾಕುತ್ತದೆ…

ಪಿತ್ತಕೋಶಗಳ ಸಮಸ್ಯೆಗಳು ಅಮೃತವಳ್ಳಿ ಮತ್ತು ಪುನರ್ನವ ಚೂರ್ಣವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಇತರ ಕಾಯಿಲೆಗಳು ಗುಣವಾಗುತ್ತದೆ.