ಮೊದಲ ಹೆಂಡತಿ ಅಥವಾ ಗಂಡ ಮರಣ ಹೊಂದಿದರೂ, ಉಚ್ಛೇದನ ಪಡೆದುಕೊಂಡರೂ ಎರಡನೇ ಮದುವೆ ಅನಿವಾರ್ಯವಾಗಬಹುದು.ಅಂತಹ ಸಂದರ್ಭದಲ್ಲಿ ಮೊದಲ ಮದುವೆಯಿಂದ ಉಂಟಾದ ಸಂತಾನದ ವಿಷಯದಲ್ಲಿ ವಿಶೇಷ ಶ್ರದ್ಧೆ ಅಗತ್ಯ.ಸವತಿ ತಾಯಿ ಪ್ರೀತಿ ವಾತ್ಸಲ್ಯಗಳಲ್ಲಿ ವ್ಯತ್ಯಾಸವಿರುತ್ತದೆಯೋ, ಇಲ್ಲವೋ. ಆದರೆ ಸವತಿ ಮಕ್ಕಳಲ್ಲಿ ಅಭದ್ರತಾ ಭಾವನೆಯಿರುತ್ತದೆ ಇಲ್ಲದಿದ್ದರೂ ಕಲ್ಪಿಸುವ ಬಂಧುಗಳಿರುತ್ತಾರೆ ಅಂದಿಲ್ಲದಿದ್ದರೆ ಅವರೊಂದಿಗೆ ಟೈಮ್ ಟಾನ್ ಇರಬೇಕೆನ್ನುತ್ತಾರೆ.ಅಂದರೆ ಸ್ವಲ್ಪ ಸಮಯ ಮೀಸಲಿಡಬೇಕು.ಪ್ರೀತಿಯಿಂದ ಮಾತನಾಡಬೇಕು ಸವತಿ ಮಗು ಎನ್ನುವ ಭಾವನೆ ಬರದ ಹಾಗೆ ಷರತ್ತುರಹಿತ ಪ್ರೇಮವನ್ನು ನೀಡಬೇಕು.
ಪಾಲುದಾರಿಕೆ ದಿನೋತ್ಸವ
ವಿದೇಶಗಳಲ್ಲಿ ಇದೊಂದು ವಿಚಿತ್ರವಾದ ಹಬ್ಬ ಸೆಪ್ಟೆಂಬರ್ 27 ರಿಂದ 29 ರ ವರೆಗೆ ನಡೆಯುವ ಉತ್ಸವವನ್ನು ಎಂದು ಕರೆಯುತ್ತಾರೆ.ಆ ವಾರದಲ್ಲಿ ತಾಯಿ ತಂದೆಯರಿಬ್ಬರೂ ಅಥವಾ ಒಬ್ಬರು ತಮ್ಮ ಮಕ್ಕಳ ನ್ಯಾಯಯುತವಾಗಿ ಏನೇ ಕೇಳಿದರೂ ತೆಗೆದುಕೊಳ್ಳುತ್ತಾರೆ. ಹಾಗೆಯೇ ಪ್ರತಿ ಪೇರೆಂಟ್.ತಮಗೆ ಪರಿಚಯವಿರುವ ಒಂದು ಪೇರೆಂಟ್ಸ್ ಗೆ ಒಂದು ವಿಶಿಷ್ಟವಾದ ರಿಬ್ಬನ್ ನನ್ನು ನಾವು ರಾಖಿ ಕಟ್ಟುವ ಹಾಗೆ ಕೈಗೆ ಕಟ್ಟುತ್ತಾರೆ. ಅದನ್ನು ಕಟ್ಟಿಕೊಂಡ ತಾಯಿ ತಂದೆಯರು ಮಾರುಮಾತನಾಡದೆ ಅಂಗೀಕರಿಸುವುದು ಎಂಬ ಪದ್ಧತಿಯನ್ನು ಅನುಸರಿಸಬೇಕು. ನಮ್ಮ ದೇಶದಲ್ಲಿ ಇದು ಎಂದೆಂದಿಗೂ ಇರಲೆಂದುಕೇಳಿ ಕೊಳ್ಳೋಣ.ಮುಖ್ಯವಾಗಿ ಗಂಡ ಹೆಂಡತಿಯರಿಬ್ಬರು ಮಕ್ಕಳಿಗೆ ಸಮಾನ ಮಟ್ಟದಲ್ಲಿ ಪ್ರೀತ್ಯಾಭೀಮಾನಗಳನ್ನು ಹಂಚಬೇಕು.