ಮನೆ ರಾಜ್ಯ ನಿಮ್ಮ ಊರಿನ ಸರ್ಕಾರಿ ಶಾಲೆಯಲ್ಲಿ ಶೌಚಾಲಯವಿಲ್ಲದಿದ್ದರೆ ನಾನು ಕಟ್ಟಿಸಿಕೊಡುತ್ತೇನೆ: ಎನ್ ಜಿಒ ದುರ್ಗೇಶಪ್ಪ

ನಿಮ್ಮ ಊರಿನ ಸರ್ಕಾರಿ ಶಾಲೆಯಲ್ಲಿ ಶೌಚಾಲಯವಿಲ್ಲದಿದ್ದರೆ ನಾನು ಕಟ್ಟಿಸಿಕೊಡುತ್ತೇನೆ: ಎನ್ ಜಿಒ ದುರ್ಗೇಶಪ್ಪ

0

ಬೆಂಗಳೂರು: ಸರ್ಕಾರಿ ಶಾಲೆಯಲ್ಲಿ ಶೌಚಾಲಯವಿಲ್ಲದಿದ್ದರೆ ನಾನು ಕಟ್ಟಿಸಿಕೊಡುತ್ತೇನೆ. ನಿಮ್ಮ ಶಾಲೆಯ ಮಾಹಿತಿ ನೀಡಿ ಎಂದು ಚಿತ್ರುದರ್ಗದ ಎನ್ ಜಿಒ ದುರ್ಗೇಶಪ್ಪ ವಿಡಿಯೋ ಮೂಲಕ ತಿಳಿಸಿದ್ದಾರೆ.

ಈ ಸಂಬಂಧ ವಿಡಿಯೋ ಬಿಡುಗಡೆ ಮಾಡಿರುವ ಅವರು, ಸರ್ಕಾರ ಮಾತ್ರವಲ್ಲ. ನಾವು ಕೂಡ ಸಮಾಜ ಸೇವೆ ಮಾಡಬಹುದು ಎಂದು ಹೇಳಿದ್ದಾರೆ.

ರಾಜ್ಯದ ಯಾವುದೇ ಊರಿನಲ್ಲಿ ಸರ್ಕಾರಿ ಶಾಲೆಗೆ ಶೌಚಾಲಯವಿಲ್ಲದಿದ್ದರೆ ನನಗೆ ಶಾಲೆಯ ವಿಳಾಸ ಸೇರಿದಂತೆ ಮಾಹಿತಿ ನೀಡಿ. ನಾನು ಸುಮಾರು 3 ಲಕ್ಷ ಖರ್ಚು ಮಾಡಿ ಹೈಟೆಕ್ ಶೌಚಾಲಯವನ್ನು ನಿರ್ಮಿಸಿಕೊಡುತ್ತೇನೆ ಎಂದು ಹೇಳಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮೊ.9901564149ನ್ನು ಸಂಪರ್ಕಿಸಬಹುದು.

ಹಿಂದಿನ ಲೇಖನಅರಮನೆ ಬಳಿ ರಾತ್ರೋರಾತ್ರಿ ಕಾನೂನು ಉಲ್ಲಂಘಿಸಿ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಪ್ರತಿಮೆ ಪ್ರತಿಷ್ಠಾಪನೆ
ಮುಂದಿನ ಲೇಖನಹಿರಿಯ ನಟಿ ಲೀಲಾವತಿ ಅಂತಿಮ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಹರಿದುಬರುತ್ತಿರುವ ಅಭಿಮಾನಿಗಳು