ಮೈಸೂರು : ಸತ್ತ ವ್ಯಕ್ತಿ ಹೆಸರಿನಲ್ಲಿ ನಿವೇಶನ ಖಾತೆ, ಆಧಿಕಾರಿಗಳಿಂದ ಬಾರಿ ಗೋಲ್‌ಮಾಲ್, ಪಂಚಾಯಿತಿ CO ರವಿಕೀರ್ತಿ ಮತ್ತು ಸಿದ್ದಯ್ಯ BC, ಯಿಂದ ಭ್ರಷ್ಟಾಚಾರ ನಡೆದಿದೆ.
ಮೈಸೂರು ನಗರದ ರಮ್ಮನಹಳ್ಳಿ ಪಟ್ಟಣ ಪಂಚಾಯತಿಯಲ್ಲಿ ಅಕ್ರಮ ನಡೆದಿದ್ದು, ಅಧಿಕಾರಿಗಳ ಭ್ರಷ್ಟಾಚಾರ ಕೇಳೋರಿಲ್ಲ ಹೇಳೋರಿಲ್ಲ ಎನ್ನುವಂತಾಗಿದೆ.
ಮೈಸೂರು ನಗರದ ರಮ್ಮನಹಳ್ಳಿ ಪಟ್ಟಣ ಪಂಚಾಯತಿಯಲ್ಲಿ ಅಕ್ರಮ, ಆಧಿಕಾರಿಗಳ ಭ್ರಷ್ಟಾಚಾರದಿಂದ ಸಾವನ್ನಪಿರುವ ವ್ಯಕ್ತಿ ಕೆ.ಪಿ ಜಗನಾಥ್ ರಾವ್ ಜೋಷಿ ಎಂದು ಗುರುತಿಸಲಾಗಿದೆ.
ಇವರು 20/6/25 ಮರಣ, 23/ 7/25 ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಅದೇ ಪಟ್ಟಣ ಪಂಚಾಯತಿ ಡಾಟ ಎಂಟ್ರಿ ಅಪರೇಟರ್ ಅವರಿಂದ ಅರ್ಜಿ ಸಲ್ಲಿಕೆಯಾಗಿದೆ.
30/8/25 ರಂದು ಖಾತೆ ಮಾಡಿರುವ ಪಟ್ಟಣ ಪಂಚಾಯಿತಿ C O ರವಿಕೀರ್ತಿ ಮತ್ತು ಸಿದ್ದಯ್ಯ BC, ಸತ್ತ ಎರಡು ತಿಂಗಳನಂತ್ರ ಖಾತೆ ಮಾಡಿರುವ ಆಧಿಕಾರಿಗಳು. ಜೀವಂತವಾಗಿದ್ದವನಿಗೆ ಖಾತೆ ಮಾಡುವುದು ಕಷ್ಟ.
ಸತ್ತ ವ್ಯಕ್ತಿಗೆ ಖಾತೆ ಮಾಡಿದರುವ CO ರವಿಕೀರ್ತಿ ಮತ್ತು ಸಿದ್ದಯ್ಯ BC,ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಮಂಜುನಾಥ ಎಸ್ ಅವರು ದೂರಿದ್ದಾರೆ.















