ಮನೆ ಕ್ರೀಡೆ ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಕಂಚು ಗೆದ್ದ ಭಾರತದ ಮಹಿಳಾ ತಂಡ

ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಕಂಚು ಗೆದ್ದ ಭಾರತದ ಮಹಿಳಾ ತಂಡ

0

ಬೆಂಗಳೂರು: ಚೀನಾವನ್ನು ಏಕಪಕ್ಷೀಯವಾದ ಎರಡು ಗೋಲುಗಳಿಂದ ಮಣಿಸಿದ ಭಾರತ ತಂಡ ಮಹಿಳೆಯರ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದಿದೆ.

ಮೂರು ಹಾಗೂ ನಾಲ್ಕನೇ ಸ್ಥಾನ ನಿರ್ಣಯಿಸಲು ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಶರ್ಮಿಳಾ ದೇವಿ ಮತ್ತು ಗುರ್ಜಿತ್ ಕೌರ್ ಭಾರತಕ್ಕೆ ಗೋಲು ತಂದುಕೊಟ್ಟರು.

ಈ ಮೂಲಕ ಭಾರತ ತಂಡದ ಆಟಗಾರ್ತಿಯರು ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು.

ಹಿಂದಿನ ಲೇಖನರಣಜಿ ಟ್ರೋಫಿ ನಿರ್ಲಕ್ಷ್ಯಿಸಿದರೆ ಭಾರತೀಯ ಕ್ರಿಕೆಟ್ ನ ಬೆನ್ನುಹುರಿ ಇಲ್ಲದಂತಾಗುತ್ತದೆ: ರವಿಶಾಸ್ತ್ರಿ ಎಚ್ಚರಿಕೆ
ಮುಂದಿನ ಲೇಖನಪ್ರಜ್ವಲ್ ದೇವರಾಜ್ ನಟನೆಯ ಮೇ 6 ರಂದು  ‘ವೀರಂ’ ಚಿತ್ರ ತೆರೆಗೆ