ಮನೆ ಆಟೋ ಮೊಬೈಲ್ ಭಾರತದ ಮಾರುಕಟ್ಟೆಗೆ ಐಎಕ್ಸ್‌1 ಎಲೆಕ್ಟ್ರಿಕ್‌ ಎಸ್‌ ಯುವಿ

ಭಾರತದ ಮಾರುಕಟ್ಟೆಗೆ ಐಎಕ್ಸ್‌1 ಎಲೆಕ್ಟ್ರಿಕ್‌ ಎಸ್‌ ಯುವಿ

0

ಜರ್ಮನಿಯ ಪ್ರತಿಷ್ಠಿತ ಆಟೋಮೊಬೈಲ್‌ ಕಂಪನಿ ಬಿಎಂಡಬ್ಲ್ಯೂ ಭಾರತದ ಮಾರುಕಟ್ಟೆಗೆ ತನ್ನ ಹೊಚ್ಚ ಹೊಸ ಬಿಎಂಡಬ್ಲ್ಯೂ ಐಎಕ್ಸ್‌1 ಎಲೆಕ್ಟ್ರಿಕ್‌ ಎಸ್‌ ಯುವಿ ಕಾರನ್ನು ಪರಿಚಯಿಸಿದೆ. ಇದರ ಆರಂಭಿಕ ಬೆಲೆ 66.90 ಲಕ್ಷ ರೂ.(ಎಕ್ಸ್‌-ಶೋರೂಮ್‌) ಇದೆ.

Join Our Whatsapp Group

ಒಮ್ಮೆ ಚಾರ್ಜ್‌ ಮಾಡಿದರೆ 440 ಕಿ.ಮೀ. ದೂರ ಕ್ರಮಿಸಲಿದೆ. 130 ಕೆಡಬ್ಲ್ಯೂ ಡಿಸಿ ಚಾರ್ಜರ್‌ ನಿಂದ 29 ನಿಮಿಷಗಳಲ್ಲಿ ಶೇ.80ರಷ್ಟು ಜಾರ್ಜ್‌ ಆಗಲಿದೆ. 10.7 ಇಂಚಿನ ಟಚ್‌ಸ್ಟ್ರೀನ್‌ ಇನ್ಫೋಟೇನ್ಮೆಂಟ್‌ ಸಿಸ್ಟಮ್‌, ಸನ್‌ ರೂಫ್, ಎಲ್‌ ಇಡಿ ಹೆಡ್‌ ಲೈಟ್‌ ಗಳು ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ.

ಅಕ್ಟೋಬರ್‌ ನಿಂದ ಕಾರಿನ ಡೆಲಿವರಿ ಆರಂಭವಾಗಲಿದೆ ಎಂದು ಕಂಪನಿ ತಿಳಿಸಿದೆ.

ಹಿಂದಿನ ಲೇಖನಯಾದಗಿರಿಯಲ್ಲಿ ರೈಲು ತಡೆಯಲು ಯತ್ನ: ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು
ಮುಂದಿನ ಲೇಖನಕರ್ನಾಟಕ ಬಂದ್:  ಏರ್ ಪೋರ್ಟ್ ಗೆ ಮುತ್ತಿಗೆಗೆ ಯತ್ನಿಸಿದ  ಕರವೇ ಕಾರ್ಯಕರ್ತರು ಪೊಲೀಸರ ವಶಕ್ಕೆ