ಮೈಸೂರು: ವಿಶೇಷ ಚೇತನರ ಪ್ರತ್ಯೇಕ ಕಾಲೋನಿಗೆ ಒತ್ತಾಯಿಸಿ ವಿಶೇಷ ಚೇತನರು ಜಾಥಾ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರವನ್ನು ಸಲ್ಲಿಸಿದರು.
ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಜಾಥಾ ಮೂಲಕ ತೆರಳಿದ ವಿಶೇಷ ಚೇತನರು ಮನವಿ ಪತ್ರ ಸಲ್ಲಿಸಿದರು.
ಜಾಥಾದಲ್ಲಿ ನೂರಾರು ಮಂದಿ ವಿಶೇಷ ಚೇತನರು ಪಾಲ್ಗೊಂಡಿದ್ದರು.














