ಮನೆ ರಾಜ್ಯ ಜೂನ್‌ 1ರ ಹವಾಮಾನ ವರದಿ

ಜೂನ್‌ 1ರ ಹವಾಮಾನ ವರದಿ

0

ಬೆಂಗಳೂರು (Bengaluru)-ರಾಜ್ಯದ ಇಂದಿನ (ಜೂನ್‌ 1) ಹವಾಮಾನ ವರದಿ ಇಂತಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 28 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್‌ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಬಳ್ಳಾರಿ 34ಸಿ-24 ಸಿ, ಬೀದರ್‌ 35ಸಿ-25ಸಿ, ವಿಜಯಪುರ 34ಸಿ-24ಸಿ, ರಾಯಚೂರು 36ಸಿ-26ಸಿ, ವಿಜಯನಗರ 34ಸಿ-25ಸಿ, ಯಾದಗಿರಿ 37ಸಿ-27ಸಿ ಬಿಸಿಲು, ಮೋಡ ಕವಿದ ವಾತಾವರಣ ಇರಲಿದೆ.

ಬಾಗಲಕೋಟೆ 34ಸಿ-24 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭನೀಯತೆ ಶೇ.30, ಬೆಂಗಳೂರು ಗ್ರಾಮಾಂತರ ಹಾಗೂ ನಗರದಲ್ಲಿ ಮೋಡ ಕವಿದ ವಾತಾವರಣ, ಮಳೆಯ ಸಂಭನೀಯತೆ ಶೇ.70, ಬೆಳಗಾವಿ 32ಸಿ-22 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭನೀಯತೆ ಶೇ.60, ಚಾಮರಾಜನಗರ 29ಸಿ-21ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭನೀಯತೆ ಶೇ.60, ಚಿಕ್ಕಬಳ್ಳಾಪುರ 29ಸಿ-20ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭನೀಯತೆ ಶೇ.40, ಚಿಕ್ಕಮಗಳೂರು 26ಸಿ-19ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭನೀಯತೆ ಶೇ.90, ಚಿತ್ರದುರ್ಗ 31ಸಿ-21 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭನೀಯತೆ ಶೇ.60, ದಕ್ಷಿಣ ಕನ್ನಡ 30ಸಿ-24ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭನೀಯತೆ ಶೇ.70, ದಾವಣಗೆರೆ 31ಸಿ-23ಸಿ, ಧಾರವಾಡ 32ಸಿ-22ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭನೀಯತೆ ಶೇ.60, ಗದಗ 33ಸಿ-23 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭನೀಯತೆ ಶೇ.50, ಕಲ್ಬುರ್ಗಿ 36ಸಿ-26ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭನೀಯತೆ ಶೇ.40, ಹಾಸನ 27ಸಿ-19ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭನೀಯತೆ ಶೇ.80, ಹಾವೇರಿ 32ಸಿ-23ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭನೀಯತೆ ಶೇ.70, ಕೊಡಗು 24ಸಿ-17ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭನೀಯತೆ ಶೇ.80, ಕೋಲಾರ 31ಸಿ-21ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭನೀಯತೆ ಶೇ.60, ಕೊಪ್ಪಳ 33ಸಿ-24ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭನೀಯತೆ ಶೇ.50, ಮಂಡ್ಯ 30ಸಿ-21ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭನೀಯತೆ ಶೇ.70, ಮೈಸೂರು 29ಸಿ-21ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭನೀಯತೆ ಶೇ.70, ರಾಮನಗರ 29ಸಿ-21 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭನೀಯತೆ ಶೇ.70, ಶಿವಮೊಗ್ಗ 29ಸಿ-22ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭನೀಯತೆ ಶೇ.80, ತುಮಕೂರು 29ಸಿ-21ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭನೀಯತೆ ಶೇ.60, ಉಡುಪಿ 30ಸಿ-25ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭನೀಯತೆ ಶೇ.80 ರಷ್ಟಿದೆ. ಯಾದಗಿರಿಯಲ್ಲಿ ಅತ್ಯಧಿಕ 37 ಡಿಗ್ರಿ ಸೆಲ್ಸಿಯಸ್‌ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.