ಮನೆ ರಾಜ್ಯ ಜೂನ್‌ 14ರ ಹವಾಮಾನ ವರದಿ ವಿವರ

ಜೂನ್‌ 14ರ ಹವಾಮಾನ ವರದಿ ವಿವರ

0

ಬೆಂಗಳೂರು (Bengaluru): ರಾಜ್ಯದಲ್ಲಿ ಇಂದಿನ (ಜೂ.14) ಹವಾಮಾನ ವರದಿ ಇಂತಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್‌ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಬಾಗಲಕೋಟೆ 34-23ಸೆ (ಸೆಲ್ಸಿಯಸ್)‌, ಮೋಡ ಕವಿದ ವಾತಾವರಣ, ಬಿಸಿಲು ಇದ್ದು, ಬೆಳಗಾವಿ 29-21 ಸೆ, ಬಳ್ಳಾರಿ 34-24ಸೆ, ವಿಜಯಪುರ 34-23ಸೆ, ಚಿಕ್ಕಬಳ್ಳಾಪುರ 30-21ಸೆ, ಚಿತ್ರದುರ್ಗ 32-22ಸೆ, ದಕ್ಷಿಣ ಕನ್ನಡ 30-24 ಸೆ, ಧಾರವಾಡ 30-21 ಸೆ, ಗದಗ 32-22ಸೆ, ಕಲ್ಪುರ್ಗಿ 34-25ಸೆ, ಹಾವೇರಿ 32-22 ಸೆ, ಕೋಲಾರ 31-21 ಸೆ, ಕೊಪ್ಪಳ 33-23 ಸೆ, ಮಂಡ್ಯ 32-21 ಸೆ, ರಾಯಚೂರು 36-25 ಸೆ, ರಾಮನಗರ 31-21 ಸೆ, ತುಮಕೂರು 30-21 ಸೆ, ಉಡುಪಿ 31-25 ಸೆ, ವಿಜಯನಗರ 34-24 ಸೆ, ಯಾದಗಿರಿ 36-26 ಸೆ ಬಿಸಿಲು, ಮೋಡ ಕವಿದ ವಾತಾವರಣವಿರಲಿದೆ.

ಬೆಂಗಳೂರು ನಗರ ಹಾಗೂ ಗ್ರಾಮಾಂತರ 29-20 ಸೆ, ಬೀದರ್‌ 31-24 ಸೆ, ಶಿವಮೊಗ್ಗ 31-22 ಸೆ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.40, ಚಾಮರಾಜನಗರ 31-21ಸೆ, ಚಿಕ್ಕಮಗಳೂರು 27-18 ಸೆ, ದಾವಣಗೆರೆ 32-22 ಸೆ, ಮೈಸೂರು 31-21 ಸೆ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.50, ಹಾಸನ 28-19ಸೆ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.60, ಕೊಡಗು 25-17 ಸೆ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.70 ರಷ್ಟಿದೆ ಎಂದು ವರದಿ ತಿಳಿಸಿದೆ.