ಬೆಂಗಳೂರು (Bengaluru): ರಾಜ್ಯದ ಇಂದಿನ (ಜೂನ್ 3) ಹವಾಮಾನ ವರದಿ ಇಂತಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಬಾಗಲಕೋಟೆ 35-34ಸಿ, ಬೀದರ್ 38-25ಸಿ, ಕಲ್ಬುರ್ಗಿ 39-23ಸಿ, ಯಾದಗಿರಿ 39-27ಸಿ ಬಿಸಿಲು, ಬಳ್ಳಾರಿ 36-24ಸಿ, ವಿಜಯಪುರ 36-24ಸಿ, ರಾಯಚೂರು 38-26ಸಿ, ವಿಜಯನಗರ 36-25ಸಿ ಬಿಸಿಲು, ಮೋಡ ಕವಿದ ವಾತಾವರಣವಿರಲಿದೆ. ಕಲ್ಬುರ್ಗಿ ಅತ್ಯಧಿಕ 39 ಡಿಗ್ರಿ ಸೆಲ್ಸಿಯಸ್ ಹೊಂದಿದೆ ಹವಾಮಾನ ವರದಿ ತಿಳಿಸಿದೆ.
ಬೆಂಗಳೂರು ಗ್ರಾಮಾಂತರ ಹಾಗೂ ನಗರ 30-21ಸಿ, ಬೆಳಗಾವಿ 33-22ಸಿ, ಚಿಕ್ಕಬಳ್ಳಾಪುರ 31-21ಸಿ, ಹಾವೇರಿ 32-22ಸಿ, ರಾಮನಗರ 31-22ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.50 ರಷ್ಟು ಮಳೆಯಾಗುವ ಸಾಧ್ಯತೆ ಇದೆ.
ಅದೇ ರೀತಿ ಚಾಮರಾಜನಗರ 31-21ಸಿ, ದಕ್ಷಿಣ ಕನ್ನಡ 31-25ಸಿ, ಧಾರವಾಡ 32-22ಸಿ, ಕೋಲಾರ 32-22ಸಿ, ಮಂಡ್ಯ 31-21ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.60 ರಷ್ಟು, ಚಿತ್ರದುರ್ಗ 32-22ಸಿ, ದಾವಣಗೆರೆ 32-22ಸಿ, ಗದಗ 33-22ಸಿ, ಕೊಪ್ಪಳ 34-24ಸಿ, ತುಮಕೂರು 31-21ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.40 ರಷ್ಟು, ಮೈಸೂರು 31-21ಸಿ, ಶಿವಮೊಗ್ಗ 31-22ಸಿ, ಉಡುಪಿ 31-26ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.70 ರಷ್ಟು, ಕೊಡಗು 26-17ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.80 ರಷ್ಟು, ಹಾಸನ 28-19ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.90 ರಷ್ಟಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.