ಮನೆ ರಾಜ್ಯ ಜೂನ್‌ 6 ರ ಹವಾಮಾನ ವರದಿ

ಜೂನ್‌ 6 ರ ಹವಾಮಾನ ವರದಿ

0

ಬೆಂಗಳೂರು (Bengaluru):ರಾಜ್ಯದಲ್ಲಿ ಇಂದಿನ (ಜೂನ್‌ 6) ಹವಾಮಾನ ವರದಿ ಇಂತಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್‌ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಬಳ್ಳಾರಿ 34-24ಸಿ, ಬೀದರ್‌ 37-26ಸಿ, ಕಲ್ಬುರ್ಗಿ 38-26ಸಿ, ಕೊಪ್ಪಳ 34-24ಸಿ, ರಾಯಚೂರು 38-26ಸಿ, ವಿಜಯನಗರ 34-24ಸಿ, ಯಾದಗಿರಿ 39-27 ಸಿ ಬಿಸಿಲು, ಮೋಡ ಕವಿದ ವಾತಾವರಣ ಇರಲಿದೆ.

ಬಾಗಲಕೋಟೆ 34-24ಸಿ, ಚಿತ್ರದುರ್ಗ 32-22ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.40, ಚಿಕ್ಕಬಳ್ಳಾಪುರ 30-21 ಸಿ, ದಕ್ಷಿಣ ಕನ್ನಡ 31-25ಸಿ, ಗದಗ 33-23ಸಿ, ಉಡುಪಿ 31-26ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.50, ಬೆಳಗಾವಿ 32-22ಸಿ, ವಿಜಯಪುರ 35-24ಸಿ, ಹಾಸನ 29-20ಸಿ, ಕೋಲಾರ 31-21ಸಿ, ಮೈಸೂರು 31-21ಸಿ, ತುಮಕೂರು 31-21ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.60, ಬೆಂಗಳೂರು ಗ್ರಾಮಾಂತರ ಹಾಗೂ ನಗರ 30-20ಸಿ, ಚಾಮರಾಜನಗರ 31-21ಸಿ, ಚಿಕ್ಕಮಗಳೂರು 26-18ಸಿ, ದಾವಣಗೆರೆ 33-22ಸಿ, ಧಾರವಾಡ 32-22ಸಿ, ಹಾವೇರಿ 33-22ಸಿ, ಮಂಡ್ಯ 31-22ಸಿ, ಶಿವಮೊಗ್ಗ 31-22ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.70, ರಾಮನಗರ 31-22ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.80, ಕೊಡಗು 36-18ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.90 ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಕಲ್ಬುರ್ಗಿಯಲ್ಲಿ ಅತ್ಯಧಿಕ 38 ಡಿಗ್ರಿ ಸೆಲ್ಸಿಯಸ್‌ ಹೊಂದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹಿಂದಿನ ಲೇಖನಕಾನೂನು ಸೇವಾ ಪ್ರಾಧಿಕಾರದಲ್ಲಿ ಹುದ್ದೆಯ ನೇಮಕಕ್ಕೆ ಅರ್ಜಿ ಆಹ್ವಾನ
ಮುಂದಿನ ಲೇಖನಜೂನ್‌ 15ರ ನಂತರ ಸಚಿವ ಸಂಪುಟ ಪುನಾರಚನೆ