ಬೆಂಗಳೂರು(Bengaluru): ಪ್ರೇಮ್ ಧ್ರುವ ಸರ್ಜಾ ಅವರ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಿರ್ದೇಶಕ ಜೋಗಿ ಮಗ್ನರಾಗಿದ್ದಾರೆ. ಈ ಸಿನಿಮಾವನ್ನು ಬಹುಭಾಷಾ ನಾಯಕರ ಸಿನಿಮಾವಾಗಿಸಲು ಪ್ರೇಮ್ ನಿರ್ಧರಿಸಿದ್ದಾರೆ.
ಇಂದು ಬೆಂಗಳೂರಿನ ಮಾಲ್‌ವೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮ ಮುಂದಿನ ಹೊಸ ಸಿನಿಮಾಕ್ಕೆ ‘ಕೆ ಡಿ ದಿ ಡೆವಿಲ್’ ಎಂದು ಟೈಟಲ್ ಇಟ್ಟು ಅನೌನ್ಸ್ ಮಾಡಿದ್ದಾರೆ.
ಜೋಗಿ ಪ್ರೇಮ್ ಆ್ಯಕ್ಷನ್ ಕಟ್ ಹೇಳಲಿರುವ, ಧ್ರುವ ಸರ್ಜಾ ಅವರ ನಟನೆಯ ಬಿಗ್ ಬಜೆಟ್ ಸಿನಿಮಾ ಕೆವಿಎನ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. 70ರ ದಶಕದ ಕಥೆಯುಳ್ಳ ಚಿತ್ರಕ್ಕೆ ಈಗಾಗಲೇ ಭರ್ಜರಿ ಸೆಟ್‌ನ ಸಿದ್ಧತೆ ನಡೆದಿದೆ.
Saval TV on YouTube