ಮನೆ ಯೋಗಾಸನ ಪಾರ್ಶ್ವ ಕುಕ್ಕುಟಾಸನ

ಪಾರ್ಶ್ವ ಕುಕ್ಕುಟಾಸನ

0

   ‘ಪಕ್ಕ ‘ಓರೆ ಕುಕ್ಕುಟ = ಹುಂಜ.

 ಅಭ್ಯಾಸ ಕ್ರಮ

Join Our Whatsapp Group

1. ಮೊದಲು ‘ಸಾಲಂಬ ಶೀರ್ಷಾಸನದ ಎರಡದ’ ಭಂಗಿಯನ್ನು ಅಭ್ಯಸಿಸ ಬೇಕು.

2. ಬಳಿಕ, ಮೊದಲು ಬಲಪಾದವನ್ನು ಎಡ ತೊಡೆಯ ಮೇಲೆಕ್ಕೂ ಆಮೇಲೆ ಎಡಪದವನ್ನು ಬಲತೊಡೆಯ ಮೇಲಕ್ಕೂ ಸೇರಿಸಿ,‘ಪದ್ಮಾಸನ’ದ ಭಂಗಿಗೆ ಸರಿಯಬೇಕು.ಇದರಲ್ಲಿ ಸ್ಥಿರತೆಯನ್ನು ಗಳಿಸಿದಮೇಲೆ ಉಸಿರನ್ನು ಹೊರಬಿಟ್ಟು, ಮುಂಡವನ್ನು ಬಲಪಕಕ್ಕೆ ತಿರುಗಿಸಿ ಬಳಿಕ ಕಾಲುಗಳನ್ನು ಕೆಳಗಿಳಿಸಿ ಎಡತೊಡೆಯನ್ನು ಬಲಮೆಲ್ದೋಳಿಗೆ ತಾಗಿಸಬೇಕು. ಇದನ್ನು ಸಾಧಿಸಿದ ಮೇಲೆ ತುಸುಕಾಲ ಸಮಸ್ಥಿತಿಯಲ್ಲಿ ನೆಲೆಸಬೇಕು.ಆಗ ಮುಂಡವನ್ನು ಪಕ್ಕಕ್ಕೆ ತಿರುಗಿಸುವುದರಿಂದುಂ ಟಾಗುವ ವೇಗದಿಂದ ನಡೆಯುವ ಉಸಿರಾಟವನ್ನು ಸಮವಾಗಿ ನಡೆಸಲು ಯತ್ನಿಸಬೇಕು.

3. ನೀ ಬಂದಿಯು ಕಷ್ಟ ಸಾಧ್ಯವಾದದು.ಇದರಲ್ಲಿ ಒಂದು ತೊಡೆಯನ್ನು ಅದಕ್ಕೆ ಧುರಿನ ಕೈ ಮೇರೆ ಒರಗಿಸಿರುವುದು ಅತಿ ಕಷ್ಟದ ಭಾಗ. ಮೊದಮೊದಲು ತೊಡೆಯನ್ನು ಸರಿಯಾದ ಕ್ರಮದಿಂದ ಒರಗಿಸಿಡುವಾಗ ಸಮತೋಲನಸ್ಥಿತಿಯಲ್ಲಿ ನಿಲ್ಲಿಸುವುದು ಕಷ್ಟವೆನಿಸುವುದು. ಆಗ ಅಭ್ಯಾಸಿಯು ಹಲವಾರು ಸಲ ದುಃಖ ನೆಲದಮೇಲೆ ಬಿದ್ದು ಮತ್ತೆ ಕುಳಿತುಕೊಳ್ಳಬೇಕಾದ ಸಂಭವವುಂಟು.

4. ಆಮೇಲೆ, ಉಸಿರನ್ನು ಹೊರ ದೂಡಿ ಕೈಗಳನ್ನು ನೆಲದ ಮೇಲೆ ಬಲವಾಗಿ ಒತ್ತಿಟ್ಟು, ತಲೆಯನ್ನು ನೆಲದಿಂದ ಮೇಲೆತ್ತಿ ಬಳಿಕ ಮುಂಡವನ್ನು ಮೇಲಕ್ಕೆ ಸೆಳೆದಿರಬೇಕು ಈಗ ಕೈಗಳನ್ನು ನೇರವಾಗಿ ಹಿಗ್ಗಿಸಿ ಪೃಷ್ಠಗಳನ್ನು ಮೇಲೆ ಇಳಿಸಬೇಕು.ಅನಂತರ ಅನಂತನ ಕತ್ತನ್ನು ಮುಂಗಡಗೆ ಹಿಗ್ಗಿಸಿ ತಲೆಯನ್ನು ಸಾಧ್ಯವಾದಷ್ಟು ಮೇಲೆತ್ತಿ ನಿಲ್ಲಬೇಕು ಹೇಳಬೇಕು.

5. ಇದೇ ಈ ಆಸನದ ಕೊನೆಯ ಭಂಗಿ ಈ ಸ್ಥಿತಿಯಲ್ಲಿ ದೇಹವನ್ನು ಸಾಧ್ಯವಾದಷ್ಟು ಕಾಲು ಕೈ ಬೆರಳ ಕೈಗಳ ಮೇಲೆ ಸಮತೋಲನ ಮಾಡಿ ನಿಲ್ಲಿಸಬೇಕು.ಈ ಭಂಗಿಯಲ್ಲಿ ಆಸರೆ ಇಲ್ಲದ ಸ್ವತಂತ್ರವಾಗಿರುವ ಎಡಗೈ ಹೆಚ್ಚು ಶ್ರಮವನ್ನು ವಹಿಸಬೇಕಾಗುತ್ತದೆ.

6. ಮತ್ತೆ ಉಸಿರನ್ನು ಹೊರಹೋಗಿಸಿ ಮೊಣ ಕೈಗಳನ್ನು ಬಾಗಿಸಿ ತಲೆಯನ್ನು  ನೆಲಕ್ಕಿಳಿ ತ್ರಿಶಾಸನದ ಎರಡಾದ ಬಂಗಿಯನ ಸೇರಿಸಬೇಕು ಆ ಬಳಿಕ ಪದ್ಮಾಸನದಲ್ಲಿ ಯ ಕಾಲುಗಳ ಏಣಿಗಳನ್ನು ಬಿಡಿಸಬೇಕು ಸಿ ಮತ್ತೆ ಬಿಡಿಸಬೇಕು.

7. ಇದಾದಮೇಲೆ, ಶ್ರೀರ್ಷಾಸನದಲ್ಲಿ  ತುಸುವೇಳೆ ನೆಲೆಸಿ ‘ಪದ್ಮಾಸನ’ ಭಂಗಿಗೆ ಮತ್ತೆ ಸೇರಿಸಬೇಕು.ಆದರೆ ಈಗ ಎಡಪಾದವನ್ನು ಬಲತೊಡೆಯ ಮೂಲಕ್ಕೂ ಅನಂತ ಬಲಪದವನ್ನು ಎಡತೊಡೆಯ ಮೂಲಕ್ಕೂ ಸೇರಿಸಿ ‘ಪದ್ಮಾಸನ’ವನ್ನು ರಚಿಸಬೇಕು ಆ ಬಳಿಕ ಹಿಂದಿನ ಕ್ರಮದಲ್ಲಿಯೇ ಎಡ ಪಕ್ಕದಲ್ಲಿಯೂ ಕೂಡ ಈ ಭಂಗಿಯನ್ನು ಮಾಡಿ ಮಾಡಿ, ಅದರಲ್ಲಿ ನೆಲೆಸಬೇಕು.ಇದರಲ್ಲಿ ಬಲತೊಡೆಯು ಎಡಮೇಲ್ದೋಳಿನ ಹಿಂಬದಿಯ ಮೇಲೆ ಹೊರಗಿಸಿ ಒರಗಿರುತ್ತದೆ.ಎಡಗಡೆಯ ದೇಹವು ಸಮತೋಲ ಸ್ಥಿತಿಯಲ್ಲಿರುಇರುವಾಗ ‘ಪದ್ಮಾಸನ’ದಲ್ಲಿಯ ಕಾಲುಗಳ ಸ್ಥಾನಗಳನ್ನು ಬದಲಾಯಿಸಬೇಕಾದದು ಆತ್ಮಾವಶ್ಯ.ಅವುಗಳನ್ನು ಬದಲಿಸದಿದ್ದಲ್ಲಿ ತೊಡೆಯನ್ನು ಆದರೆದುರುಮೇಲ್ದೋಳಿನಮೇಲೊರಗಿಸಿಡ ಕಷ್ಟ

8. ಎರಡು ಕಡೆಯ ಬಂಗಿಗಳಲ್ಲಿ ನೆಲದ ಮೇಲೆ ನಿಲ್ಲಿಸುವ ಕಾಲ ಸಮವಾಗಿರಬೇಕು.

9. ಬಂಗಿಗಳ ಅಭ್ಯಾಸವನ್ನು ಚೆನ್ನಾಗಿ ಸಾಧಿಸಿದ ಮೇಲೆ 6ನೆಯ ಪರಿಚಯದಲ್ಲಿ ವಿವರಿಸಿದ ಕಾಲಹೈಣೆಗೆಯನ್ನು ಹೆಸರಿಲ್ಲ ಗೊಳಿಸದೆ ದೇಹವನ್ನು ಎಡಗಡೆಗೆ ತಿರುಗಿಸಲು ಎತ್ತಿಸಿ ಬಲ ತೊಡೆಯನ್ನು ಮೇಡಂ ತೋಳಿನ ಹಿಂಬದಿಗೆ ಹೊರಗಿಸಿಟ್ಟು ತಲೆಯನ್ನು ನೆಲದಿಂದ ಮೇಲೆತ್ತಿ ಸಮತೋಲನ ಸ್ಥಿತಿಗೆ ತರಬೇಕು.

10. ಎರಡಾದ ಬಂಗಿಗೆ ಬಂದು ಏಳನೆಯ ಪರಿಚಯತರಿಂದ ಭಂಗಿಯನ್ನು ಪೂರ್ಣಗೊಳಿಸಿ ಅಡಗಿಸಿದ ಕಾಲುಗಳನ್ನು ಸ್ಥಾನಗಳನ್ನು ಬದಲಿಸಿದೆ ದೇಹವನ್ನು ಬಲಗಡೆಯ ತಿರುಗಿಸಿಟ್ಟು ಎಡತೊಡೆಯನ್ನು ಬಲಗೈ ಮೇಲ್ತುಳಿನ ಹಿಂಬದಿ ಗೊರಗಿಸುವುದಕ್ಕೆ ಎಬ್ಬಿಸಿ ಬಳಿಕ ತಲೆಯನ್ನು ನೆಲದಿಂದ ಮೇಲೆ ಸಮತೋಲಸಬೇಕು.

11. ಯಾವ ಕಡೆಯ ಬಂಗಿಯನ್ನು ಬೆಸಿಸಿದರು ಅವುಗಳಲ್ಲಿ ನೆಲೆಸುವ ಕಾಲ ಸಮವಾಗಿರಬೇಕು ಇದಾದ ಬಳಿಕ ಮತ್ತೆ ಶ್ರೀ ಶಾಸನ ಎರಡಾದ ಬಂಗಿಗೆ ಬಂದು ಕಾಲುಗಳನ್ನು ನೆಲೆಸಿ ಮೇಲೆ ಇಳಿಸಿ ವಿಶ್ರಮಿಸಿಕೊಳ್ಳಬೇಕು ಇಲ್ಲವೇ ಕಾಣಿಸಿರುವಂತೆ ದೃಢ ಧನುರ್ ರಾಶಿಸಿ ಬಳಿಕ ದಂಡಸನ ಬಂದು ನಿಲ್ಲಬೇಕು ಅಭ್ಯಾಸನಾಭ್ಯಾಸೂ ಇವರಗಿನ ವಿಪರೀತ ಚಕ್ರಾಸನದಲ್ಲಿ ಪೂರ್ಣ ನೈಪುಣ್ಯವನ್ನು ಗಳಿಸಿದ ಮೇಲೆ ದುರ್ದಾಸನವನ್ನು ಅಭ್ಯಾಸದ ಬಳಿಕ ಇದೊಂದು ಸುಖಕರವಾದ ವ್ಯಾಯಾಮವಾಗಿ ಪರಿಣಮಿಸುತ್ತದೆ.

 ಪರಿಣಾಮಗಳು 

     ಉರ್ದು ಗುಟ್ಟಾಸನದಿಂದ ಉಂಟಾಗುವ ಪದಗಳ ಜೊತೆಗೆ ಈ ವ್ಯತ್ಯಾಸ ಬಂಗಿಯಲ್ಲಿ ಬೆನ್ನೆಲುಬು ಪಕ್ಕಕ್ಕೆ ತಿರಿಚಿಡುವುದನ್ನು ಭವಿಷ್ಯ ಇದರಿಂದ ಉರುಪನ್ನು ಪಡೆಯುತ್ತವೆ ಎದೆ ತೋಳುಗಳು ಕಿಬ್ಬೊಟ್ಟೆ ಒಳಗಿನ ಮಾಂಸಖಂಡಗಳು ಮತ್ತು ಅವುಗಳಲ್ಲಿ ಅಂಗಾಂಗಗಳು ಹೆಚ್ಚು ಬಲಗೊಂಡು ಈ ಹಾಸನದ ಫಲವಾಗಿ ಚೈತನ್ಯ ಶಕ್ತಿಯನ್ನು ಅಧಿಕವಾಗಿ ಪಡೆಯುತ್ತವೆ.