ಮನೆ ಸುದ್ದಿ ಜಾಲ ವಿದ್ಯುತ್ ಕಂಬದಲ್ಲೇ ಸಿಲುಕಿ ಲೈನ್ ಮ್ಯಾನ್ ಒದ್ದಾಟ: ಸ್ಥಳೀಯರಿಂದ ರಕ್ಷಣೆ

ವಿದ್ಯುತ್ ಕಂಬದಲ್ಲೇ ಸಿಲುಕಿ ಲೈನ್ ಮ್ಯಾನ್ ಒದ್ದಾಟ: ಸ್ಥಳೀಯರಿಂದ ರಕ್ಷಣೆ

0

ತುಮಕೂರು: ವಿದ್ಯುತ್ ಕಂಬದಲ್ಲೇ ಸಿಲುಕಿ ಲೈನ್ ಮ್ಯಾನ್ ಒದ್ದಾಡುತ್ತಿದ್ದ ಲೈನ್ ಮ್ಯಾನ್ ಅನ್ನು ಸ್ಥಳೀಯರು ರಕ್ಷಿಸಿರುವ ಘಟನೆ ಗುಬ್ಬಿ ತಾಲ್ಲೂಕಿನ ಇಡಗೂರಿನಲ್ಲಿ ನಡೆದಿದೆ.

ಇಮ್ರಾನ್ ಕಂಬದಲ್ಲಿ ಸಿಲುಕಿ ಒದ್ದಾಡಿದ ಲೈನ್ ಮನ್.

ಪ್ರಾಣಾಪಾಯದಿಂದ ಪಾರಾದ ಇಮ್ರಾನ್ ಅನ್ನು ಗುಬ್ಬಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವಿದ್ಯುತ್ ದುರಸ್ಥಿ ಮಾಡಲು ವಿದ್ಯುತ್ ಕಂಬ ಏರಿದ್ದ ಇಮ್ರಾನ್, ಅನಾರೋಗ್ಯದಿಂದ ಪ್ರಜ್ಞೆ ತಪ್ಪಿ ಒದ್ದಾಡಿದ್ದಾರೆ. ಈ ವೇಳೆ ಸ್ಥಳೀಯರು ಲೈನ್ ಮ್ಯಾನ್ ಅನ್ನು ರಕ್ಷಣೆ ಮಾಡಿದ್ದಾರೆ.

ಸಿ.ಎಸ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹಿಂದಿನ ಲೇಖನದೆಹಲಿಯಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿ: ರಾಜ್ಯದ ಎಲ್ಲ ಸಂಸದರಿಗೆ, ಕೇಂದ್ರ ಸಚಿವರಿಗೆ ಖುದ್ದು ಪತ್ರ ಬರೆದ ಸಿಎಂ ಸಿದ್ದರಾಮಯ್ಯ
ಮುಂದಿನ ಲೇಖನಸರ್ಕಾರಿ ಶಾಲೆಗಳಿಗೆ ನವೆಂಬರ್ ನಿಂದ ಉಚಿತ ವಿದ್ಯುತ್, ನೀರು ಪೂರೈಕೆ: ಮಧು ಬಂಗಾರಪ್ಪ ಘೋಷಣೆ