ಮನೆ ರಾಜಕೀಯ ಲೋಕಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ- ವಾರಣಾಸಿಯಿಂದ ನರೇಂದ್ರ ಮೋದಿ ಸ್ಪರ್ಧೆ

ಲೋಕಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ- ವಾರಣಾಸಿಯಿಂದ ನರೇಂದ್ರ ಮೋದಿ ಸ್ಪರ್ಧೆ

0

ದೆಹಲಿ: 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು (ಶನಿವಾರ) ಬಿಡುಗಡೆ ಮಾಡಿದೆ.

ಸಂಜೆ 6.15ಕ್ಕೆ ಬಿಜೆಪಿ ಕೇಂದ್ರ ಕಚೇರಿಯಲ್ಲಿ ವಿನೋದ್ ತಾವ್ಡೆ ಸುದ್ದಿಗೋಷ್ಠಿ ನಡೆಸಿದ್ದು, ಈ ಬಾರಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ಮೊದಲ ಪಟ್ಟಿಯಲ್ಲಿ  ಹಲವು ಪ್ರಮುಖರಿಗೆ ಟಿಕೆಟ್ ನೀಡಲಾಗಿದೆ. ಕಳೆದ 1 ದಶಕದಿಂದ ಪ್ರಧಾನಿ ಮೋದಿ ನೇತೃತ್ವದಲ್ಲಿ ಯಶಸ್ವಿ ಆಡಳಿತ ನಡೆಸಿದ್ದೇವೆ. ಈ ಬಾರಿ 400 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ಹೊಂದಿದ್ದೇವೆ. ಕೇಂದ್ರದಲ್ಲಿ 3ನೇ ಬಾರಿ ಮೋದಿ ನೇತೃತ್ವದಲ್ಲಿ ಬಿಜೆಪಿ ಆಡಳಿತಕ್ಕೆ ಬರಲಿದೆ ಎಂದು ತಾವ್ಡೆ ಹೇಳಿದ್ದಾರೆ.

195 ಕ್ಷೇತ್ರಗಳ ಪಟ್ಟಿ ಬಿಡುಗಡೆ ಮಾಡಿದ್ದು, 34 ಸಚಿವರು ಈ ಪಟ್ಟಿಯಲ್ಲಿ ಇದ್ದಾರೆ. ಕರ್ನಾಟಕದಲ್ಲಿನ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರು ಈ ಪಟ್ಟಿಯಲ್ಲಿಲ್ಲ.

ಮೊದಲ ಪಟ್ಟಿಯಲ್ಲಿ ಯಾವ್ಯಾವ ರಾಜ್ಯಗಳಲ್ಲಿ ಎಷ್ಟು ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ?

ಉತ್ತರಪ್ರದೇಶ- 51 ಕ್ಷೇತ್ರಗಳು

ಪಶ್ಚಿಮ ಬಂಗಾಳ- 20

ಪಶ್ಚಿಮ ಬಂಗಾಳ -20

ಗುಜರಾತ್- 15

ರಾಜಸ್ಥಾನ- 15

ಕೇರಳ- 12

ತೆಲಂಗಾಣ -9

ಅಸ್ಸಾಂ -11

ಜಾರ್ಖಂಡ್ -11

ಛತ್ತೀಸಗಡ್- 11

ದೆಹಲಿ -5

ಉತ್ತರಖಂಡ್- 3

ಗೋವಾ- 1

ತ್ರಿಪುರ -1

ಅಂಡಮಾನ್ ನಿಕೋಬರ್- 1

ಮೊದಲ ಪಟ್ಟಿಯಲ್ಲಿರುವ ಪ್ರಮುಖರು ಇವರು

ವಾರಣಾಸಿ- ನರೇಂದ್ರ ಮೋದಿ

ಅರುಣಾಚಲ ವೆಸ್ಟ್- ಕಿರಣ್ ರಿಜಿಜು

ಅಸ್ಸಾಂನ ದಿಬ್ರುಗಡ್-ಸೊರ್ಬನಾಂದ್ ಸೋನಾವಾಲ್

ಚಾಂದನಿ ಚೌಕ್-  ಪ್ರವೀಣ್

ನವದೆಹಲಿ-ಸುಷ್ಮಾ ಸ್ವರಾಜ್ ಮಗಳು ಬಾನ್ಸುರಿ ಸ್ವರಾಜ್

ಗಾಂಧಿನಗರ -ಅಮಿತ್ ಶಾ

ರಾಜ್ ಕೋಟ್- ಪುರುಷೋತ್ತಮ್ ರೂಪಾಲ್

ಪೋರ್ ಬಂದರ್- ಮನ್ಸೂಖ್ ಮಾಂಡವೀಯ

ಉಧಮಪುರ-ಜಿತೇಂದ್ರ ಸಿಂಗ್

ಗೊಡ್ಡಾ-ನಿಶಿಕಾಂತ್ ದುಬೆ

ಕಾಸರಗೊಡು- ಅಶ್ವಿನಿ

ಕೊಡರಮಾ-ಅನ್ನಪೂರ್ಣದೇವಿ

ತಿರುವನಂತಪುರಂ-ರಾಜೀವ್ ಚಂದ್ರಶೇಖರ್

ಖುಂಟಿ-ಅರ್ಜುನ್ ಮುಂಡಾ

ಹಜಾರಿಭಾಗ್-ಮನೀಶ್ ಜೈಸ್ವಾಲ್

ವಿದಿಶಾ-ಶಿವರಾಜ್ ಸಿಂಗ್ ಚೌಹಾಣ್ಭೋ

ಪಾಲ್-ಅಲೋಕ್ ಶರ್ಮಾ

ಖಜುರಾಹೋ-ವಿ.ಡಿ.ಶರ್ಮಾ

ಅಲವರ-ಭೂಪೇಂದ್ರ ಯಾದವ್

ಅಂಡಮಾನ್ ನಿಕೋಬಾರ್- ವಿಷ್ಣು ಪಡರೆ

ಅರುಣಾಚಲ ಪೂರ್ವ- ತಾಪಿರ್ ಗಾವೋ

ಕರೀಂಗಂಜ್, ಅಸ್ಸಾಂ – ಕೃಪಾನಾಥ್ ಮಾಲಾ

ಸಿಲ್ಚಾರ್ – ಪರಿಮಳಾ ಶುಕ್ಲವೈದ್ಯ

ಜೋಧಪುರ್-ಗಜೇಂದ್ರ ಸಿಂಗ್ ಶೇಖಾವತ್

ಕೋಟಾ-ಓಂ ಬಿರ್ಲಾ

ಚಿತ್ತೋಡಗಢ್-ಸಿ.ಪಿ.ಜೋಶಿ

ಬಿಕಾನೇರ್-ಅರ್ಜುನ್ ರಾಮ್ ಮೇಘ್ವಾಲ್

ಅಲ್ಮೋಡಾ-ಅಜಯ್ ಟಮಟಾ

ಮುಜಫ್ಪರನಗರ-ಸಂಜೀವ್ ಬಲಿಯಾನ್

ಗೌತಮಬುದ್ಧನಗರ-ಮಹೇಶ್ ಶರ್ಮಾ

ಮಧುರಾ-ಹೇಮಾ ಮಾಲಿನಿ

 ಕೈರಾನ್-ಪ್ರದೀಪ್ ಕುಮಾರ್

ಫತೇಪುರಸಿಕ್ರಿ-ರಾಜಕುಮಾರ್ ಚಹರ್

ಸೀತಾಪುರ-ರಾಜೇಶ್ ಶರ್ಮಾ

ಆಗ್ರಾ-ಸತ್ಯಪಾಲ್ ಸಿಂಗ್ ಬಘೇಲಾ

ರಾಂಪುರ್ – ಘನಶಾಮ್

 ಮಥುರಾ – ಹೇಮಾಮಾಲಿನಿ

ಉನ್ನಾವ್- ಸಾಕ್ಷಿ ಮಹಾರಾಜ್

ಅಮೇಠಿ- ಸ್ಮೃತಿ ಇರಾನಿ

ಕನೌಜ್ – ಸುಬ್ರತ್ ಪಾಠಕ್

ಫತೇಪುರ್- ಸಾದ್ವಿ ನಿರಂಜನ್ ಜ್ಯೋತಿ

ಫೈಜಾಬಾದ್ (ಅಯೋಧ್ಯಾ)- ಲಲ್ಲು ಸಿಂಗ್

ಲಖನೌ-ರಾಜನಾಥ್ ಸಿಂಗ್

ಝಾನ್ಸಿ-ಅನುರಾಜ್

ಖುಷಿನಗರ-ವಿಜಯ್​ ಕುಮಾರ್

ಗೋರಖಪುರ್-ರವಿ ಕಿಶನ್

ಪಶ್ಚಿಮ ಬಂಗಾಳ (ಕಾಂತಿ) – ಸುವೇಂದು ಅಧಿಕಾರಿ

ಹೂಗ್ಲಿ-ಲಾಕೆಟ್ ಚಟರ್ಜಿ

ಹರ್ದೋಯಿ-ಜಯಪ್ರಕಾಶ್

ಖೇರಿ-ಅಜಯ್ ಮಿಶ್ರಾ

ಅಂಬೇಡ್ಕರ ನಗರ-ರಿತೇಶ್ ಪಾಂಡೆ

ಹಜಾರಿಭಾಗ್-ಮನೀಶ್ ಜೈಸ್ವಾಲ್

ತ್ರಿಶೂರ್-ಸುರೇಶ್ ಗೋಪಿ

ಪಟ್ಟನಂತಿಟ್ಟ-ಅನಿಲ್ ಆ್ಯಂಟನಿ

ಗುನಾ ಲೋಕಸಭಾ ಕ್ಷೇತ್ರ-ಜ್ಯೋತಿರಾದಿತ್ಯ ಸಿಂಧಿಯಾ

ಚಾಂದನಿಚೌಕ್ ಲೋಕಸಭಾ ಕ್ಷೇತ್ರ-ಪ್ರವೀಣ್ ಖಂಡೇಲವಾಲಾ