ಮನೆ ಮನರಂಜನೆ ಕನ್ನಡದಲ್ಲಿ ತೆರೆಕಾಣಲಿದೆ ‘ಲವ್‌ ಯು ಶಂಕರ್‌’

ಕನ್ನಡದಲ್ಲಿ ತೆರೆಕಾಣಲಿದೆ ‘ಲವ್‌ ಯು ಶಂಕರ್‌’

0

ಶ್ರೇಯಸ್‌ ತಲ್ಪಾಡೆ ಮತ್ತು ತನಿಶಾ ಮುಖರ್ಜಿ ನಟನೆಯ “ಲವ್‌ ಯು ಶಂಕರ್‌’ ಚಿತ್ರ ಏ.19ರಂದು ತೆರೆಕಾಣುತ್ತಿದ್ದು, ಈ ಚಿತ್ರ ಕನ್ನಡದಲ್ಲೂ ಬಿಡುಗಡೆಯಾಗುತ್ತಿದೆ.

ನಂಬಿಕೆ, ಸ್ನೇಹ ಮತ್ತು ಸಾಹಸದ ಮಾಂತ್ರಿಕ ಕಥೆಯನ್ನು ಈ ಸಿನಿಮಾ ಹೊಂದಿದೆ. ಈ ಸಿನಿಮಾದ ಟ್ರೇಲರ್‌ ಯುಗಾದಿಗೆ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ರಾಜೀವ್‌ ಎಸ್‌. ರುಯಿಯಾ ನಿರ್ದೇಶಿಸಿದ್ದಾರೆ.ಈ ಹಿಂದೆ ಇವರು “ಮೈ ಫ್ರೆಂಡ್‌ ಗಣೇಶ ‘ಎಂಬ ಹಿಟ್‌ ಚಿತ್ರವನ್ನು ಕೊಟ್ಟಿದರು.

ಸುನಿತಾ ದೇಸಾಯಿ ನಿರ್ಮಿಸಿದ್ದು, ಈ ಚಿತ್ರವನ್ನು ‘ವಿಸಿಕ ಫಿಲಂಸ್‌ ‘ ಹಂಚಿಕೆ ಮಾಡಲಿದೆ. ಚಿತ್ರದಲ್ಲಿ ಶ್ರೇಯಸ್‌ ತಲ್ಪಾಡೆ, ತನಿಶಾ ಮುಖರ್ಜಿ, ಅಭಿಮನ್ಯು ಸಿಂಗ್‌, ಸಂಜಯ್‌ ಮಿಶ್ರಾ, ಹೇಮಂತ್‌ ಪಾಂಡೆ ಮತ್ತು ಮನ್‌ ಗಾಂಧಿ ನಟಿಸಿದ್ದಾರೆ.

ಹಿಂದಿನ ಲೇಖನಪಂಚಮಸಾಲಿ ಸಮುದಾಯ ಕಡೆಗಣನೆ: ವಚನಾನಂದ ಶ್ರೀಗಳ ಮಾತನ್ನು ಗಂಭೀರವಾಗಿ ಪರಿಗಣಿಸಲಾಗುವುದು- ಬಸವರಾಜ ಬೊಮ್ಮಾಯಿ
ಮುಂದಿನ ಲೇಖನಪ್ರಧಾನಿ ಮೋದಿಯವರು ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ: ಸಿದ್ದರಾಮಯ್ಯ