ಮನೆ ಸಾಹಿತ್ಯ ಹುಚ್ಚು ಕೋಪ

ಹುಚ್ಚು ಕೋಪ

0

ಕೆಲವು ತಾಯಿ ತಂದೆಯವರಿಗೆ ಬೆಳಗಿನ ಹೊತ್ತು ಕಾರಣವಿಲ್ಲದೆ ಕೋಪ ಬರುತ್ತದೆ ಹಿಂದೆಯೇ ಪಶ್ಚಾತಾಪ ಪಟ್ಟುಕೊಳ್ಳುತ್ತಾರೆ. ಅಂತಹವರಲ್ಲಿ ಒಬ್ಬ ವ್ಯಕ್ತಿ ನನ್ನನ್ನು ಭೇಟಿ ಮಾಡಿ “ನನ್ಗೆ ಡಯಾಬಿಟಿಸ್, ಬ್ಲಡ್ ಪ್ರೆಷರ್ ನಂತಹ ಯಾವುದೇ ಸಮಸ್ಯೆಗಳಿಲ್ಲ.

Join Our Whatsapp Group

ಆಫೀಸ್ ಕೆಲಸಗಳು,ಹೆಚ್ಚು ಒತ್ತಡವನ್ನುಂಟು ಮಾಡುವಂತಹುವಲ್ಲ. ಆದರೆ ಅದೇಕೋ ಏನೋ ಕೆಲವೊಮ್ಮೆ ಬೆಳಿಗ್ಗೆ ಎದ್ದಾಕ್ಷಣ ಏನೋ ಒಂದು ರೀತಿಯ ಬೇಸರ, ಕಿರಿಕಿರಿ ಜೊತೆಗೆ ಅನಗತ್ಯವಾಗಿ ಕೋಪ ಬರುತ್ತಿರುತ್ತದೆ.ಇದಕ್ಕೆ ಕಾರಣವೇ ನೆಂದು ಯೋಚಿಸಿದರೆ ಗೊತ್ತಾಗುವುದೇ ಇಲ್ಲ. ಇದು ಪ್ರತಿದಿನ ಇರುವುದಿಲ್ಲ. ಬೇಸರದಲ್ಲಿರುವಾಗ ಮನೆಯಲ್ಲಿ ಯಾರು ಏನು ಮಾತನಾಡಿದರು ಕೋಪ ಬರುತ್ತದೆ.ಕೆಲವು ಸಂದರ್ಭಗಳಲ್ಲಿ ನನ್ನ ಮಗನನ್ನು ಹೊಡೆಯುತ್ತಿರುತ್ತೇನೆ. ನಿಜ ಹೇಳಬೇಕೆಂದರೆ ನಮ್ಮ ಮನೆಯಲ್ಲಿ ಎಲ್ಲರೂ ನನ್ನ ಕೆಲವೊಮ್ಮೆ ಮಾನಸಿಕವಾಗಿ ನಾನೇನಾದರೂ ಆಗಿಬಿಡುತ್ತೇನೋ ಎಂದು ಭಯವಾಗುತ್ತದೆ ನಾನು  Apna ಮಾಡಿದರೆ ಈ ಸಮಸ್ಯೆಯಿಂದ ಹೊರಬರಲು ಸಾಧ್ಯ? ”ಎಂದು Monthly ಅದಕ್ಕೆ ನಾನು:

 “ಈ ಮಾರ್ನಿಂಗ್ ಸಿಕ್ ನೆಸ್ ಗೆ ಬಹಳ ಕಾರಣಗಳಿರುತ್ತವೆ.ನೀವು ಹೇಳಿದ ವಿವರಗಳನ್ನು ನೋಡುದಿದ್ದರೆ…..ನಿಮಗರಿವಿಲ್ಲದೇನೆ ಒತ್ತಡವನ್ನುಂಟುಮಾಡುವ ಮೂರು ವಸ್ತುಗಳಿರುತ್ತವೆ. ನಿದ್ದೆಯಿಂದ ಎಚ್ಚೆತ್ತಿಕೊಂಡದ ನಂತರ ಕನಿಷ್ಠ ಅವುಗಳನ್ನು 15 ರಿಂದ 20 ನಿಮಿಷಗಳು ಮುಟ್ಟಿದಿರುವುದೊಳ್ಳೆಯದು. ಆ ಮೂರು ವಸ್ತುಗಳೆಂದರೆ ನ್ಯೂಸ್ ಪೇಪರ್ ಟಿ.ವಿ ಟೆಲಿಫೋನ್ ಇವುಗಳನ್ನು  ನಿದ್ದೆಯಿಂದ ಎದ್ದ ಕಾಲುಗಂಟೆಯ ನಂತರ ಉಪಯೋಗಿಸಿ ಕಾರಣವೇನೆಂದರೆ ಪತ್ರಿಕೆಗಳಲ್ಲಿ ಬರುವ ಸುದಿಗಳಲ್ಲಿ ಸಮಾಜದಲ್ಲಿ ಮೌಲ್ಯಗಳನ್ನು ಕಣ್ಮರೆಯಾಗುತ್ತಿವೆ ಆತ್ಮಹತ್ಯೆಗಳು,ಸಮಾಜದ ಗಣ್ಯ ವ್ಯಕ್ತಿಗಳೇ ದೊಡ್ಡ ದೊಡ್ಡ ತಪ್ಪುಗಳನ್ನು ಮಾಡುವಂತಹ ಮನಸ್ಸಿಗೆ ನೋವನ್ನುಂಟು  ಮಾಡುತ್ತವೆ.ಟಿವಿಯಲ್ಲಿ ಬಿತ್ತರಿಸುವ ಅಪಘಾತಗಳು ಸಾವುಗಳ ಸಂಖ್ಯೆ ಮನಸ್ಸು ಹಿಡಿತದಂತಾಗುತ್ತದೆ  ಫೋನಿನಲ್ಲಿ ಯಾರೋ ರಾಂಗ್ ಕಾಲ್ ಬಂದರೆ ಅಥವಾ ಬಾಸ್ ನ ಕಿರುಚಾಟ ಸಲಗಾರರ ಕರೆಗಳು ಇಂತಹವಿರಬಹುದು ಅದ್ದರಿಂದ ಕಾಲುಗಂಟೆಯ ನಂತರ ಇದನ್ನು ನೋಡಿದರೆ ಅದಾಗಲೇ ನೀವು ಈ ಪ್ರಪಂಚದೊಳಗೆ ಬರುತ್ತಿರುತ್ತೀರಾದ್ದರಿಂದ ಅಡ್ಜೆಸ್ಟ್ ಆಗಿ ಬಿಡುತ್ತಂಫಮ ರಿ ಸ್ವಲ್ಪ ಹೊತ್ತು ಮಕ್ಕಳೊಂದಿಗೆ ಸಂತೋಷವಾಗಿ ಕಾಲಕಳೆಯಿರಿ”  ಎಂದು ಹೇಳಿದೆ.

ಹಿಂದಿನ ಲೇಖನಮಂಡ್ಯ: ಕುಮಾರಸ್ವಾಮಿ ಜನತಾ ದರ್ಶನಕ್ಕೆ ಅಧಿಕಾರಿಗಳು ಗೈರು: ಸರ್ಕಾರದ ವಿರುದ್ಧ ಗರಂ
ಮುಂದಿನ ಲೇಖನಕೊಳವೆಬಾವಿಗಳಿಗೆ ವಿದ್ಯುದೀಕರಣ ಪೂರ್ಣಗೊಳಿಸದ 20 ಗುತ್ತಿಗೆದಾರರನ್ನ ಕಪ್ಪುಪಟ್ಟಿಗೆ ಸೇರಿಸಿ: ಸಣ್ಣ ನೀರಾವರಿ ಸಚಿವ ಎನ್‌ ಎಸ್‌ ಭೋಸರಾಜು ಸೂಚನೆ