ಮನೆ ಕಾನೂನು ಖಾಸಗಿ ದೂರು ಸಲ್ಲಿಸುವಲ್ಲಿನ ವಿಳಂಬ ಕ್ಷಮಿಸಲು ಸಾಧ್ಯವಿಲ್ಲ: ಕರ್ನಾಟಕ ಹೈಕೋರ್ಟ್ ಕಾನೂನುUncategorizedರಾಜ್ಯ ಖಾಸಗಿ ದೂರು ಸಲ್ಲಿಸುವಲ್ಲಿನ ವಿಳಂಬ ಕ್ಷಮಿಸಲು ಸಾಧ್ಯವಿಲ್ಲ: ಕರ್ನಾಟಕ ಹೈಕೋರ್ಟ್ June 1, 2022 0 Share WhatsAppTelegramFacebookTwitterEmail ಬೆಂಗಳೂರು(Bengaluru): ಆರೋಪಿ/ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡದಿದ್ದರೆ, ಸೆಕ್ಷನ್ 473 ಸಿ.ಆರ್.ಪಿ.ಸಿ ಅಡಿಯಲ್ಲಿ ಖಾಸಗಿ ದೂರು ಸಲ್ಲಿಕೆಯ ವಿಳಂಬವನ್ನು ಮ್ಯಾಜಿಸ್ಟ್ರೇಟ್ ಕ್ಷಮಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತಿಳಿಸಿದೆ.