ಮನೆ ಸುದ್ದಿ ಜಾಲ ನ.28 ರಂದು ಮೈಲ್ಯಾಕ್ ಅಮೃತ ಮಹೋತ್ಸವ: ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್’ಗೆ ಆಹ್ವಾನ

ನ.28 ರಂದು ಮೈಲ್ಯಾಕ್ ಅಮೃತ ಮಹೋತ್ಸವ: ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್’ಗೆ ಆಹ್ವಾನ

0

ಮೈಸೂರು(Mysuru): ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಮೈಲ್ಯಾಕ್ (ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್) 75 ವರ್ಷ ಪೂರೈಸಿರುವ ಸಂಬಂಧ ನ.28ರಂದು ಅಮೃತ ಮಹೋತ್ಸವ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಆರ್.ರಘು ಕೌಟಿಲ್ಯ ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹೋತ್ಸವವನ್ನು ಉದ್ಘಾಟಿಸಲಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಪ್ರಮೋದಾದೇವಿ ಒಡೆಯರ್ ಅವರನ್ನು ಆಹ್ವಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕುಮಾರಸ್ವಾಮಿ ಮತ್ತು ಪ್ರಧಾನ ವ್ಯವಸ್ಥಾಪಕ ಹರಕುಮಾರ್ ಇದ್ದರು.

ಹಿಂದಿನ ಲೇಖನಅರೋಗ್ಯ ಇಲಾಖೆಯ ಮಹಿಳಾ ಅಧಿಕಾರಿ, ಸಿಬ್ಬಂದಿಗಳ ಮಕ್ಕಳ ಪಾಲನೆಗೆ ಆರೋಗ್ಯ ಸೌಧದಲ್ಲಿ “ಡೇ-ಕೇರ್ ಸೆಂಟರ್” ಗೆ ಚಾಲನೆ
ಮುಂದಿನ ಲೇಖನಗಜವದನ ಬೇಡುವೆ ಗೌರಿ ತನಯ