ಮನೆ ಉದ್ಯೋಗ ಮಂಡ್ಯ: ಡಿ.13 ರಂದು ನೇರ ಸಂದರ್ಶನ

ಮಂಡ್ಯ: ಡಿ.13 ರಂದು ನೇರ ಸಂದರ್ಶನ

0

ಮಂಡ್ಯ:- ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಹಾಗೂ ಮೆ|| ಟೀಮ್ ಲೀಸ್, ಮೆ|| ಮೆಡ್ ಪ್ಲಸ್ ಮತ್ತು ಮೆ|| ದೀನಬಂಧು ಸ್ಕಿಲ್ ಡೆವಲಪ್‌ಮೆಂಟ್ ಸಂಸ್ಥೆಗಳ ಸಹಯೋಗದಲ್ಲಿ ನೇರಸಂದರ್ಶನ ನಡೆಯಲಿದೆ.

Join Our Whatsapp Group

ತಮ್ಮ ಸಂಸ್ಥೆಯಲ್ಲಿ ಖಾಲಿಯಿರುವ ಆರ್.ಇ/ ಬಿ.ಆರ್.ಇ/ ಟೆಲಿ ಸೇಲ್ಸ್/ ರೀಟೆಲ್ ಸೇಲ್ಸ್, ಸಿ.ಎಸ್.ಎ & ಟ್ರೈನರ್” ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಯಾವುದೇ ಪದವಿ ಹಾಗೂ ಸ್ನಾತಕೋತ್ತರ ಪದವಿ ಉತ್ತೀರ್ಣರಾದ 18 ರಿಂದ 32 ವರ್ಷದೊಳಗಿನ ಅಭ್ಯರ್ಥಿಗಳು ಡಿಸೆಂಬರ್ 13 ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಛೆರಿಯಲ್ಲಿ ನೇರ ಸಂದರ್ಶನಕ್ಕೆ ಹಾಜರಾಗತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08232-295124 ಮತ್ತು 9164642684, 8970646629 & 8660061488 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.