ಭಾವ
ತನು : ಶಿರಸ್ಸು ಕಪೋಲ,ಜೀವನ, ಶಕ್ತಿ.
ದ್ದಿತೀಯ : ನೇತ್ರ,ದಂತ,ಗಂಟಲು, ನಾಳಿಗೆ.
ತೃತಿಯ : ಬಾಹು,ಕರ್ಣ, ಔಷಧಿ, ಅಲರ್ಜಿ, ಅನ್ನನಾಳ, ಶ್ವಾಸ.
ಚತುರ್ಥ : ವಕ್ಷಸ್ತನ, ಕೋಮ, ನಿಮೋನಿಯಾ,
ಪಂಚಮ : ಯಕೃತ್, ಬೆನ್ನು, ರಕ್ತಾಶಯ, ಗರ್ಭಾಶಯ, ಮಾಟ, ತಂತ್ರ,ಮದ್ದು.
ಷಷ್ಠ : ನಾಭಿ, ಸೊಂಟ, ಜಠರಾಗ್ನಿ,ಅಪಚನ, ಅತಿಸಾರ, ಟೈಪಾಯಿಡ್.
ಸಪ್ತಮ : ಬಸ್ತಿ, ಕಟಿ, ಮೂತ್ರಾಶಯ ಸ್ತ್ರೀರೋಗ.
ಅಷ್ಟಮ : ದೊಡ್ಡಕರುಳು, ಗುದ, ವೃಷಣ, ಯೋನಿ,ದುರ್ಮರಣ, ಮುಟ್ಟು.
ನವಮ : ತೊಡೆ, ತೊಡೆಸಂಧಿ, ಸಂಧಿವಾತ
ದಶಮ : ಜಾನು, ಮೊಣಕಾಲು,ವಾತ ರಕ್ತ,
ಏಕದಶ : ಹಿಮ್ಮಡಿ, ಮೀನಖಂಡ.
ದ್ವಾದಶ : ಎಡಗಣ್ಣು,ಹಳೆ ರೋಗಗಳು, ಪಾದಗಳು.
ಮರಣ ಕಾಲದ ಗ್ರಹ ಸ್ಥಿತಿ( ಪ್ರಶ್ನ ಮಾರ್ಗ )-(ತೀವ್ರ ವ್ಯಾಧಿಗಳು ಬಂದಾಗ ಮರಣ ಕಾಲದಲ್ಲಿ ಗ್ರಹ ಗತಿಯಂತೆ.)
1.ಗೋಚರದಲ್ಲಿ ಜನ್ಮಲಗ್ನ ಅಥವಾ ರಾಶಿಗೆ – ಅಷ್ಟಮದಲ್ಲಿ ಚಂದ್ರ, ಬುಧ ಮತ್ತು ಕುಜ ಸಮ ಸಮಸ್ತಮದಲ್ಲಿ ದ್ವಾದಶದಲ್ಲಿ- ರವಿ
2. ಷಷ್ಟದಲ್ಲಿ – ಶುಕ್ರ ತೃತೀಯದಲ್ಲಿ- ಗುರು ಜನ್ಮ ರಾಶಿಯಲ್ಲಿ ರಾಹು/ ಕೇತು ಮತ್ತು ಶನಿಯಿದ್ದರೆ ಮರಣವನ್ನು ಸೂಚಿಸುತ್ತದೆ. ಈ ಶನಿಮಾವಳಿಯಲ್ಲಿ ಮೂರು ಅಥವಾ ಹೆಚ್ಚಿದ್ದರೆ ಆಯುರ್ದಾಯದ ಅಂತ್ಯಕಾಲದಲ್ಲಿ ಮರಣ ಸಂಭವಿಸುತ್ತದೆ.
3.ಜನ್ಮ ಶುಕ್ರನಿಂದ – ಸೂರ್ಯ ಷಷ್ಟ/ ಸಪ್ತಮ /ದ್ವಾದಶದಲ್ಲಿ ಸಂಚಾರ ಮಾಡುವಾಗ ಮರಣ ನಿಶ್ಚಯ.
ವ್ಯಾಧಿಯ ಕಾಲ
ಬಾಲ್ಯ (ಎಂಟು ವರ್ಷದವರೆಗೆ)- ಚಂದ್ರಕಾರಕ ಗ್ರಹ – ಬಾಲಾರಿಷ್ಟ
ಯೌವ್ವನ (8ರಿಂದ 37 ವರ್ಷದವರೆಗೆ ) – ಬುಧಕಾರ – ಗ್ರಹ ಅಲ್ಪಾಯು.
ಮಧ್ಯ ವಯಸ್ಸು (32 ರಿಂದ 64 ವರ್ಷದವರೆಗೆ ) – ಸೂರ್ಯ ಕಾರಕ ಗ್ರಹ ಮಾಧ್ಯಾಯು
ಮುಪ್ಪಿನಲ್ಲಿ (64 ರಿಂದ ಅಂತ್ಯಕಾಲದವರೆಗೆ )ಶನಿಕಾರ ಗ್ರಹ- ದೀರ್ಘಾಯು
ಗ್ರಹಗಳು ವಿಟಮಿನ್ ಗಳು
ಗುರು ಎ ವಿಟಮಿನ್
ಚಂದ್ರ ಬಿ ವಿಟಮಿನ್
ಬುಧ ಸಿ ವಿಟಮಿನ್
ರವಿ ಕುಜ ಡಿ ವಿಟಮಿನ್
ಶುಕ್ರ ಇ ವಿಟಮಿನ
ಶನಿ ಐರನ್