ಅರವಿಂದಾಸವ : ರೋಗನಿರೋಧಕ ಶಕ್ತಿಯನ್ನುಂಟು ಮಾಡುತ್ತದೆ ಮತ್ತು ಸೋಂಕು ರೋಗಗಳು ಉಂಟಾಗದಂತೆ ತಡೆಯುತ್ತದೆ.
ಆಫ್ತಕೇರ್ : ಎಲ್ಲಾ ಬಗೆಯ ಕಣ್ಣಿನ ತೊಂದರೆಗಳಿಗೆ ಉಪಯುಕ್ತ ಮುದ್ರಾಸ್ ಐ ಕಾಯಿಲೆಗೂ ಪ್ರಯುಕ್ತ.
ಕಾಫ್ ಕೊ : ಶೀತ, ನೆಗಡಿ, ಕೆಮ್ಮು ದಮ್ಮು ಮುಂತಾದ ಉಸಿರಾಟದ ಸಮಸ್ಯೆಗಳಿಗೆ ಉಪಯುಕ್ತ ಗಂಟಲು ನೋವು ನಿವಾರಣೆಗೂ ಉಪಯುಕ್ತ.
ಕುಂತಳ ಕಾಂತಿ ತೈಲಂ : l ಕೂದಲು ಉದುರುವುದನ್ನು ತಡೆಯುತ್ತದೆ.ಕೂದಲು ಬೆಳವಣಿಗೆ ಸಹಕಾರಿ ಮತ್ತು ದೇಹವನ್ನು ಕಾಂತಿಯುಕ್ತತವಾವಂತೆ ಮಾಡುತ್ತದೆ,
ಕೇಸ್ಮ ಆಯಿಲ್, ಕೂದಲು ಉದುರುವುದು ತಡೆಯುತ್ತದೆ. ಕೂದಲ ಬೆಳವಣಿಗೆ ಉಫಯುಕ್ತ ತಲೆಹೊಟ್ಟು ನಿವಾರಣೆಯಾಗುತ್ತದೆ.
ಕೊಫಾಲ್ ಚೀಪುವಂತಹ ಮಾತ್ರೆಗಳು : ಗಂಟಲು ಉರಿಯುತ್ತಾ ಮತ್ತು ಕೆರೆತವನ್ನು ನಿವಾರಣೆ ಮಾಡುವ ಉತ್ತಮ ಔಷಧಿ ಮತ್ತು ಕೆಮ್ಮನ್ನು ನಿವಾರಣೆ ಮಾಡುತ್ತದೆ.
ಗ್ರಾಗನ್ ಗಾರ್ಗಲ್:ಈ ಔಷಧಿಯಿಂದ ಬಾಯಿ ಮುಕ್ಕಸುವುದರಿಂದ ಗಂಟಲು ನೋವು ಗಂಟಲು ಕೆರೆತ ಕಡಿಮೆಯಾಗುತ್ತದೆ.
ದಶಮೂಲಾರಿಷ್ಟ : ಹೃದಯ ಸಂಬಂಧದ ಕಾಯಿಲೆಗಳಿಗೆ,ಶ್ವಾಸಕೋಶ ಸಂಬಂಧದ ಕಾಯಿದೆಗಳ ಚಿಕಿತ್ಸೆ ಉಪಯುಕ್ತ.ಜೀರ್ಣಕ್ರಿಯೆಯನ್ನು ಉತ್ಪಡಿಸುತ್ತದೆ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ದ್ರಾಕ್ಷೋವಿನ್ ಅಗ್ನಿ ಮಾಂದ್ಯ, ಅಜೀರ್ಣ, ಹೊಟ್ಟೆಯುಬ್ಬರ ಕಾಮಾಲೆ, ದುರ್ಬಲತೆ, ಕೆಮ್ಮು, ಅಸ್ತಮಾ,ದೇಹ ತೂಕ ಕಳೆದುಕೊಳ್ಳುವುದು ಹಾಗೂ ಕ್ಷಯರೋಗ ಚಿಕಿತ್ಸೆ ಉಪಯುಕ್ತ.
ನರಸಿಂಹ ರಸಾಯನಂ : ದುರ್ಬಲ ದೇಹ, ಕಾಮಶಕ್ತಿ ಕಡಿಮೆಯಾಗುವುದು,ಕೂದಲು ಉದುರುವಿಕೆ ಮತ್ತು ಬಾಲನೆರೆಯ ಚಿಕಿತ್ಸೆಗೆ ಉಪಯುಕ್ತ.
ಪರಂತ್ಯಾದಿ ಕೇರ ತೈಲಂ :ಹಾಸಿಗೆಯ ಹುಣ್ಣು ಚರ್ಮದ ಕಾಯಿಲೆ ಮತ್ತು ದೀರ್ಘಕಾಲದ ಜ್ವರದ ಚಿಕಿತ್ಸೆಗೆ ಉಪಯುಕ್ತ.
ಪಿಲ್ ಫ್ರೀ ಕ್ಯಾಪ್ಸೂಲ್ : ಮೊಳೆರೋಗ ಭಗಂದರ ಮತ್ತು ಗುದದ್ವಾರದ ಬಿರುಕು ಚಿಕಿತ್ಸೆಗೆ ಉಪಯುಕ್ತ.ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ.
ರಿಸ್ಪಿಡ್ ಸಿರಪ್ : ಕೆಮ್ಮಿಗೆ ಉಪಯುಕ್ತ ಔಷಧಿ. ಕುಕ್ಕಲು ಕೆಮ್ಮು ಅಲರ್ಜಿಯಿಂದ lಬರುವಂತಹ ಕೆಮ್ಮು,ದಮ್ಮು,ಮತ್ತು ಅಸ್ತಮಾ ಕಾಯಿಲೆಗೂ ಉಪಯುಕ್ತ.
ಲವಂಗದಿ ವಟಿ: ಶೀತ, ನೆಗಡಿ,ಕೆಮ್ಮು ಕೆಮ್ಮು, ದಮ್ಮು, ಕ್ಷಯರೋಗ ಮತ್ತು ನಿಮೋನಿಯಾ ರೋಗದ ಚಿಕಿತ್ಸೆಗೆ ಉಪಯುಕ್ತ.
ಸುದರ್ಶನಾಸನವಂ : ಎಲ್ಲಾ ಬಗೆಯ ದೀರ್ಘ ಕಾಲದ ಜ್ವರದ ಚಿಕಿತ್ಸೆಗೆ ಉಪಯುಕ್ತ.
*ಸಿನಿಡ್ ಕ್ಯಾಪ್ಸೊಲ್ಸ್ : ಸೈನಸ್ ಕಾಯಿಲೆ,ಮೂಗು ಕಟ್ಟುವುದು ಪದೇಪದೇ ಉಂಟಾಗುವ ಶೀತದ ಚಿಕಿತ್ಸೆಗೆ ಉಪಯುಕ್ತ.