1. ಮಾವಿನಕಾಯಿ ಸಿಪ್ಪೆ ಹುರಿದು ತಿನ್ನುವುದರಿಂದ ಋತುಸ್ರಾವ ಸಮರ್ಪಕ ರೀತಿಯಲ್ಲಿ ನಡೆಯ ತೊಡಗುವುದು.
2. ಮೈ ನೆರೆದ ಹುಡುಗಿಯರಿಗೆ ಹೆಚ್ಚು ರಕ್ತ ಸ್ರಾವ ಆಗುತ್ತಿದ್ದರೆ ಬಾಳೆಯ ಹೂವಿನ ರಸವನ್ನು ಮೊಸರಿನಲ್ಲಿ ಕದಡಿ ಸೇವಿಸಲು ಕೊಡುವುದರಿಂದ ಹೆಚ್ಚಿನ ರಕ್ತಸ್ರಾವ ನಿಲ್ಲುವುದು.
3. ಅಧಿಕ,ರಕ್ತಸ್ರಾವ ಆಗುವಾಗ ನೆಲ್ಲಿಕಾಯಿಯ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಕುಡಿಸಿಠದರೆ ನಿಲ್ಲುವುದಲ್ಲದೆ ನವ ಚೈತನ್ಯ ಹೆಚ್ಚುವುದು ಆಲಸ್ಯವೂ ದೂರ ಙ್ಮಆಗುವುದು
4. ಕೂಸಿನ ಎಲೆಗಳನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿ ಘ್ರಮಿತವಾಗಿ ಬೇಯಿಸಿ ಉಪಯೋಗಿಸಿದರೆ ರಕ್ತ ಶ್ರಾವಣ ನಿಲ್ಲುವುದು.
5. ಮುಟ್ಟಿನ ಸಮಯದಲ್ಲಿ ಹೆಚ್ಚು ರಕ್ತಸ್ರವಾ ಆಗುತ್ತಿದ್ದರೆ,ದಂಟಿನ ಸೊಪ್ಪಿನ ಸಾರನ್ನು ಸೇವಿಸುವುದರಿಂದ ರಕ್ತಸ್ರಾವ ಕಡಿಮೆ ಆಗುವುದು.
6. ರಕ್ತಸ್ರಾವ ಆಗುತ್ತಿರುವಾಗ ಅಂಗಡಿಗೆಯಲ್ಲಿ ಬೂದಕುಂಬಳವನ್ನು ಬಳಸುವುದರಿಂದ ರಕ್ತವು ಬೇಗ ಹೆಪ್ಪುಗಟ್ಟಿ, ರಕ್ತಸ್ರಾವನ್ನು ನಿಲ್ಲಿಸುವುದು.
7. ಎಲೆ ಬೆಂಡೆಕಾಯಿಯನ್ನು ಕಲ್ಲು ಸಕ್ಕರೆಯೊಂದಿಗೆ ದಿನವೂ ಸೇವಿಸುತ್ತಿದ್ದರೆ ಋತುಸ್ರಾವ ಕಡಿಮೆ ಆಗುವುದು.