ಮನೆ ಅಂತಾರಾಷ್ಟ್ರೀಯ ವಿಶ್ವದಲ್ಲಿ 35,000 ಕ್ಕೂ ಹೆಚ್ಚು ಮಂಕಿಪಾಕ್ಸ್‌ ಪ್ರಕರಣ: ವಿಶ್ವ ಆರೋಗ್ಯ ಸಂಸ್ಥೆ

ವಿಶ್ವದಲ್ಲಿ 35,000 ಕ್ಕೂ ಹೆಚ್ಚು ಮಂಕಿಪಾಕ್ಸ್‌ ಪ್ರಕರಣ: ವಿಶ್ವ ಆರೋಗ್ಯ ಸಂಸ್ಥೆ

0

ವಿಶ್ವದಲ್ಲಿ ಇದುವರೆಗೆ ಒಟ್ಟು 35,000 ಕ್ಕೂ ಹೆಚ್ಚು ಮಂಕಿಪಾಕ್ಸ್‌ನ ಪ್ರಕರಣಗಳು ವರದಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

92 ದೇಶಗಳಲ್ಲಿ ಈ ವರದಿಯು ದಾಖಲಾಗಿದ್ದು,  ಮಂಕಿ ಪಾಕ್ಸಿನಿಂದಾಗಿ 12 ಸಾವುಗಳು ಸಂಭವಿಸಿವೆ ಎಂದು ಮಾಹಿತಿ ನೀಡಿದೆ.

ಕಳೆದ ವಾರ ಸುಮಾರು 7,500 ಪ್ರಕರಣಗಳು ವರದಿಯಾಗಿದ್ದು,  ಕಳೆದ  ವಾರಕ್ಕಿಂತ 20%  ರಷ್ಟು ಪ್ರಕರಣಗಳು ಹೆಚ್ಚಳವಾಗಿದೆ ಎಂದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಡಾ. ಟೆಡ್ರೊಸ್ ಅಧಾನಮ್ ಮಾಹಿತಿ ನೀಡಿದ್ದಾರೆ.

ಹಿಂದಿನ ಲೇಖನಎಲ್ಲರೂ ದೇಶ ಪ್ರೇಮ ಬೆಳೆಸಿಕೊಳ್ಳಬೇಕು: ಸಿ.ವಿ.ಗೋಪಿನಾಥ್
ಮುಂದಿನ ಲೇಖನಕೆ.ಆರ್.ಎಸ್ ಮೇಲೆ ಸಂಸದೆ ಸುಮಲತಾ ಫೋಟೊಶೂಟ್: ಕಾನೂನು ಕ್ರಮಕ್ಕೆ ಆಗ್ರಹ