ಮೈಸೂರು: ಕನ್ನಡ ರಾಜ್ಯೋತ್ಸವ ಪ್ರಯುಕ್ತ ನೀಡಲಾಗುವ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ 50 ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ.
ಸಾಹಿತ್ಯ ಕ್ಷೇತ್ರ
ಬಸವರಾಜು ಸಿ
ಮಾನಸ
ಶಿಕ್ಷಣ ಕ್ಷೇತ್ರ
ಡಾ. ಡಿ.ಎಸ್. ಗುರು
ಆರ್ ಹೆಚ್ ಪವಿತ್ರ
ನ.ಗಂಗಾಧರಪ್ಪ
ಜಾನಪದ ಕ್ಷೇತ್ರ
ಕೃಷ್ಣಮೂರ್ತಿ ಟಿ.ಎಂ
ಅಂಬಳೆ ಶಿವಣ್ಣ
ಜಯಶಂಕರ ಎಸ್.ಸಿ
ವಿ.ವೆಂಕಟಮ್ಮ
ಕ್ಯಾತನಹಳ್ಳಿ ಪ್ರಕಾಶ್ ಹೆಚ್
ಸಮಾಜಸೇವೆ
ಬಿ.ವಿದ್ಯಾಸಾಗರ ಕದಂಬ
ದೇವಮ್ಮ ನಾಯಕ
ಎನ್ ಶ್ರೀಧರ್(ವಿಕಲ ಚೇತನ)
ನಾಗೇಶ್ ಎಲ್ ಕಾಡಯ್ಯ
ದಿವಾಕರ್ ಕೆ ಪಿ
ಪ್ರಭುಶಂಕರ ಎಸ್
ಎಂ.ಎಲ್ ಶಿವಕುಮಾರ್
ಎಸ್ ಇ ಗಿರೀಶ್
ಎಂ.ಬಿ.ಕೊಟ್ರೇಶ್ ಬಾಬು
ಜೆ.ಗೋವಿಂದರಾಜು
ಪ್ರವೀಣ್ ಪಿ
ಡಾ.ಎಂ.ಕೆ.ಅಶೋಕ
ವೈದ್ಯಕೀಯ ಕ್ಷೇತ್ರ
ಡಾ.ರಾಮ್ ದೇವ್
ಧಾರ್ಮಿಕ ಕ್ಷೇತ್ರ
ಕೆ.ಎಲ್. ರಾಜಶೇಖರ್
ಕನ್ನಡ ಪರ ಹೋರಾಟಗಾರರು
ಬಿ.ಧನಪಾಲ್
ರಮೇಶ್ ಆರ್
ಸಿದ್ದರಾಮ ವೈ ಶಿವನಾಯ್ಕರ್
ಅರವಿಂದ ಶರ್ಮ
ಬಿ ಮಹದೇವ
ಸುಗಮ ಸಂಗೀತ
ವೈ ಆರ್ ನಾಗೇಂದ್ರ ರಾವ್
ಸಿ.ಆರ್.ರಾಘವೇಂದ್ರ ಪ್ರಸಾದ್
ಪತ್ರಿಕಾ ರಂಗ
ನಾಗೇಶ್ ಪಾಣತ್ತಲೆ
ಪತ್ರಿಕೋದ್ಯಮ
ದೊಡ್ಡನಹುಂಡಿ ರಾಜಣ್ಣ
ಛಾಯಾಚಿತ್ರ ಪತ್ರಕರ್ತರು
ಉದಯಶಂಕರ್ ಎಸ್
ಪತ್ರಿಕಾ ಛಾಯಾಗ್ರಾಹಕರು
ಸುತ್ತೂರು ನಂಜುಂಡನಾಯಕ
ಸಂಘಟನಾ ಕ್ಷೇತ್ರ
ಎ ಹೇಮಗಂಗಾ
ಕ್ರೀಡೆ/ಯೋಗ
ಡಾ.ಸಿ ರಮೇಶ್ ಶೆಟ್ಟಿ
ಕ್ರೀಡೆ
ಹೆಚ್ .ಎನ್ ಗಂಗಾಧರ್
ವರ್ಷಾ ಪುರಾಣಿಕ್(ಸ್ಕೇಟಿಂಗ್)
ಪೈಲ್ವಾನ್ ಚಿಕ್ಕಪುಟ್ಟಿ (ಕುಸ್ತಿ)
ಎ ರಮೇಶ್ ಶೆಟ್ಟಿ (ಕ್ರಿಕೆಟ್)
ಸಂಗೀತಾ
ನರಸೇಗೌಡ
ರಂಗಭೂಮಿ
ಮರೀಗೌಡ
ಎಸ್ ಜಯರಾಮು
ಎಂ.ರಾಮಸ್ವಾಮಿ
ಕನ್ನಡ ತಂತ್ರಾಂಶ
ಮಂಜುನಾಥ್ ಆರ್
ಕರ್ನಾಟಕ ಶಾಸ್ತ್ರೀಯ ಸಂಗೀತ
ಎಸ್ ಪುಟ್ಟರಾಜು
ಎಂ.ಎನ್.ಶ್ರೀನಿವಾಸ್
ಶಿಲ್ಪಕಲೆ
ರಾಜೇಶ್ ವೈ
ಶಾಸ್ತ್ರೀಯ ನೃತ್ಯ
ಬದ್ರಿ ದಿವ್ಯಭೂಷಣ್