ಮೈಸೂರು: ಯುನಿಟಿ ಚಾರಿಟೇಬಲ್ ಟ್ರಸ್ಟ್, ಸಹರಾ ಇಸ್ಲಾಮಿಯ ಟ್ರಸ್ಟ್ ಹಾಗೂ ಮೈಸೂರಿನ ಕೆ.ಆರ್ ಆಸ್ಪತ್ರೆ ಜಿಲ್ಲಾ ಸಂಚಾರಿ ನೇತ್ರ ಚಿಕಿತ್ಸಾ ಘಟಕದ ಸಹಯೋಗದಲ್ಲಿ ನಾಳೆ (ಆಗಸ್ಟ್ 1) 147ನೇ ಉಚಿತ ಕಣ್ಣಿನ ತಪಾಸಣಾ ಮತ್ತು ಪೊರೆ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ನಾಳೆ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.30ವರೆಗೆ ಶಾಂತಿನಗರದ 6ನೇ ನಾರ್ತ್ ಕ್ರಾಸ್, # 598 ಡಾರುಲ್ ಉಲ್ಲೊಮ್ ರಾಝಾ ಎ ಮುಸ್ತಾಫಾದಲ್ಲಿ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಸದುಪಯೋಗಪಡೆಸಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ನೂರ್ ಮೊಹಮ್ಮದ್ ಮರ್ಚೆಂಟ್ ದೂ. 9448413087, ಕಾರ್ಯದರ್ಶಿ ಫಯಾಜ್ ಅಹ್ಮದ್ ದೂ. 934221606 ನ್ನು ಸಂಪರ್ಕಿಸಬಹುದು.

Saval TV on YouTube