ಮನೆ ಮನರಂಜನೆ ಆಗಸ್ಟ್ 12 ರಂದು ಗಾಳಿಪಟ-2 ಸಿನಿಮಾ ರಿಲೀಸ್

ಆಗಸ್ಟ್ 12 ರಂದು ಗಾಳಿಪಟ-2 ಸಿನಿಮಾ ರಿಲೀಸ್

0

ಬೆಂಗಳೂರು (Bengaluru): ಗೋಲ್ಡನ್‌ ಸ್ಟಾರ್ ಗಣೇಶ್ ಅಭಿಯನಯದ ಗಾಳಿಪಟ –2 ಸಿನಿಮಾ ಆಗಸ್ಟ್‌ 12ರಂದು ಬಿಡುಗಡೆ ಆಗಲಿದೆ.
ಚಿತ್ರದ ಕೆಲವು ಹಾಡುಗಳು ಈಗಾಗಲೇ ಸಿನಿಪ್ರಿಯರ ಮೆಚ್ಚುಗೆಗೆ‌ ಪಾತ್ರವಾಗಿದೆ. ರಾಜ್ಯದಾದ್ಯಂತ 250 ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.
ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾಕ್ಕೆ ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಮತ್ತು ಅರ್ಜುನ್‌ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.
ಸಿನಿಮಾದಲ್ಲಿ ಹಿರಿಯ‌ನಟ ಅನಂತ್‌ ನಾಗ್, ದಿಗಂತ್‌, ಪವನ್ ಕುಮಾರ್ ಸೇರಿದಂತೆ ಅನೇಕರು ತಾರಾಗಣದಲ್ಲಿದ್ದಾರೆ.

ಹಿಂದಿನ ಲೇಖನಸ್ಥಳೀಯ ಸಂಸ್ಥೆಗಳ ಚುನಾವಣೆ: ಸರ್ವೋಚ್ಚ ನ್ಯಾಯಾಲಯದಲ್ಲಿ ಜುಲೈ 22 ರಂದು ಅರ್ಜಿ ಸಲ್ಲಿಕೆ; ಸಿಎಂ ಬಸವರಾಜ ಬೊಮ್ಮಾಯಿ
ಮುಂದಿನ ಲೇಖನಮುಂದಿನ ವಾರದೊಳಗೆ ಮೇಕೆದಾಟು ಅಂತಿಮ ತೀರ್ಪು ಪ್ರಕಟ ಸಾಧ್ಯತೆ: ಸಿಎಂ ಬೊಮ್ಮಾಯಿ