ಸೋಮೋಧೇನುಗ್ಂ ಸೋಮೋ ಅರ್ವಂತಮಾಸುಗಂ
ಸೋಮೋವ್ವೀರಂ ಕರ್ಮಣ್ಯಂ ದದಾತಿ
ಸದನ್ಯಂ ವಿದರ್ಧ್ಯ ಗಂ ಸಭೇಯಂ ಪಿತೃಶವಣಂ ಯೋದದಾಶದಸ್ಮೇ||
ಈ ನಕ್ಷತ್ರದಲ್ಲಿ ಸಂತಾನದ ಜನ್ಮವಾದಾಗ ಈ ಮಂತ್ರವನ್ನು ಒಂದು ಮಾಲೆಯಷ್ಟು ತಾಯಿ ತಂದೆಗಳು ಜಪಿಸಬೇಕು. ಅಕ್ಕಿ, ಬೆಲ್ಲ ಮತ್ತು ಮೊಗಶಿರಾ 1,2 ನೇಚರಣಕ್ಕೆ ಅವರೆಕಾಳು,3’4 ನೇ ಚರಣಕ್ಕೆ ಹೆಸರುಕಾಳನ್ನು ದಾನ ನೀಡಬೇಕು.ಇದರಿಂದ ನಕ್ಷತ್ರ ದೋಷ ಶಾಂತಿಯಾಗುತ್ತದೆ.
ಈ ಯಂತ್ರವನ್ನು ಸುವರ್ಣ ಪತ್ರದ ಮೇಲೆ ಉತ್ಕರಣಿಗೊಳಿಸಬೇಕು.
ಓಂ *ನಮೋ ನಮೋ ಭಗವತಿ ಜಾಯಮಾನೋಹ್ನಾಕೇತುಃ ರುಷಸಾಮೇತ್ಯುಗ್ರೇ |*
ಭಾಗಂದೇವೇಭ್ಯೋ ವಿಧದಧಾತ್ಯಾಯನ್ನ ಪಚಂದಮಾ ರತೆ ದೀರ್ಘಮಾಯುಃ ||
ಈ ಮಂತ್ರವನ್ನು ಒಂದು ಸಹಸ್ರ ಅನಿಸಲ ಜಪಮಾಡಿ ಯಂತ್ರಕ್ಕೆ ಪೂಜೆ ಸಲ್ಲಿಸಬೇಕು. ದಶಾಂಗ ಧೂಪವನ್ನು ನೀಡಿ,ಪಯಾಸ್ಥಾನ,ಘಣೆ, ಮಂಡಿಗೆ,ಹೋಳಿಗೆ ನೈವೇದ್ಯ ಅರ್ಪಿಸಬೇಕು.ಉತ್ತರಣಿ,ಮುತ್ತುಗದ ಕಾಷ್ಠಗಲಿಂದ ಹೋಮ ಮಾಡಿ, ಸಕ್ಕರೆ,ಅನ್ನ ಮೊಸರನ್ನ ಬಲಿ ನೀಡಬೇಕು. ತದನಂತರ ಯಂತ್ರವನ್ನು ಶರೀರದಲ್ಲಿ ಧಾರಣ ಮಾಡಬೇಕು.
, ——————————
ಠಂ ಠಂ ಠಂ
ಓಂ ಚಂದ್ರಮಸ್ತೆ ನಮಃ
————————————
ಈ ಮಂತ್ರವನ್ನು ಪಠಿಸಬೇಕು.