ಹೋ ಲ್ಕನ್ ಹಂಟ್ ಎಂಬ ಖ್ಯಾತ ಪೇಂಟರ್ ‘ವಿಶ್ವ ದೀಪ’ ಎಂಬುದನ್ನು ರಚಿಸಿದರು. ಅಷ್ಟು ಪರಿಪೂರ್ಣವಾದ ವೃತ್ತಗಳನ್ನು ಅವರು ಹೇಗೆ ಮಾಡುತ್ತಾರೆಂದು ಅಭಿಮಾನಿಗಳು ಅವರನ್ನು ಕೇಳಿದರು. ಹಂಟ್ ಹೇಳಿದ ರಹಸ್ಯ ತಂತ್ರ ಯಶಸ್ಸಿನ ಮೂಲವನ್ನು ತೋರಿಸಿತು.
★ ಪ್ರಶ್ನೆಗಳು
- ಹೋಲ್ಡನ್ ಹಂಟ್ ಯಾವ ರಹಸ್ಯವನ್ನು ಬಯಲುಗೊಳಿಸಿದರು?
- ಈ ಕಥೆಯ ನೀತಿಯೇನು?
★ ಉತ್ತರಗಳು
- “ಇದು ಬಹಳ ಸರಳ. ನಲವತ್ತು ವರ್ಷಗಳ ಕಾಲ ಪ್ರತಿ ದಿನ ಎಂಟು ಗಂಟೆ ಅಭ್ಯಾಸ ಮಾಡಿದರೆ ಸಾಕು” ಹೋಲ್ಡನ್ ಹಂಟ್ ಎಂದರು.
- ಅಭ್ಯಾಸದಿಂದ ಪರಿಪೂರ್ಣತೆ ಉಂಟಾಗುತ್ತದೆ. ಇದು ಬಹಳ ಸಾಮಾನ್ಯ ಮಾತಾದರೂ ಇದನ್ನು ಯಾವುದೇ ಕ್ಷೇತ್ರದಲ್ಲಿ ಖಚಿತ ಮಂತ್ರವನ್ನಾಗಿ ಪಾಲಿಸಬೇಕು.













