ಮನೆ ರಾಜ್ಯ ಜಂಬೂ ಸವಾರಿಗೆ ಭರದ ಸಿದ್ಧತೆ: ಗಜಪಡೆಗೆ ಅಂತಿಮ ತಾಲೀಮ

ಜಂಬೂ ಸವಾರಿಗೆ ಭರದ ಸಿದ್ಧತೆ: ಗಜಪಡೆಗೆ ಅಂತಿಮ ತಾಲೀಮ

0

ಮೈಸೂರು(Mysuru): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ ಕಳಗಟ್ಟಿದ್ದು, ಕೊನೆ ಕ್ಷಣದ ತಯಾರಿಗಳು ಭರದಿಂದ ಸಾಗಿವೆ.

ಮರಳಿನ ಚೀಲಗಳನ್ನು ಹೊರಿಸಿ ಗಜ ಪಡೆಗಳನ್ನು ಜಂಬೂಸವಾರಿಗೆ ಅಣಿಗೊಳಿಸಲಾಗುತ್ತಿದೆ.

ಈಗಾಗಲೇ ಗಜ ಪಡೆಗಳ ತಾಲೀಮು ಮುಗಿದಿದ್ದು, ಅಂತಿಮ ಕ್ಷಣದ ತಾಲೀಮು ನಡೆಯುತ್ತಿದೆ. ಇನ್ನೊಂದು ಕಡೆ ಗಜಪಡೆಗಳ ಸಿಂಗಾರ ಪ್ರಕ್ರಿಯೆ ಕೂಡ ನಡೆಯುತ್ತಿದೆ. ಅಂತಿಮ ಕ್ಷಣದಲ್ಲಿ ಯಾವುದೇ ಏರುಪೇರು ಆಗದಿರಲಿ ಎನ್ನುವ ಕಾರಣಕ್ಕೆ ಕೊನೆ ಕ್ಷಣದ ತಾಲೀಮುಗಳು ನಡೆಯುತ್ತಿವೆ.

  • ಟ್ಯಾಗ್ಗಳು
  • dasara
ಹಿಂದಿನ ಲೇಖನವಿಚ್ಛೇದನಕ್ಕೆ ಮುನ್ನ ವೈವಾಹಿಕ ಮನೆ ತೊರೆದ ಮಹಿಳೆ ಆ ಮನೆಯಲ್ಲಿ ವಾಸಿಸುವ ಹಕ್ಕು ಕೇಳುವಂತಿಲ್ಲ: ಬಾಂಬೆ ಹೈಕೋರ್ಟ್
ಮುಂದಿನ ಲೇಖನವಕೀಲರಿಗೆ ಪ್ರಾಕ್ಟೀಸ್ ಮಾಡಲು ಹಕ್ಕು ಕಲ್ಪಿಸಲಾಗಿದೆಯೇ ವಿನಾ ನ್ಯಾಯಾಲಯದಲ್ಲಿ ವಾಹನ ನಿಲುಗಡೆಗಲ್ಲ: ಹೈಕೋರ್ಟ್